ಫ್ಯಾಕ್ಟ್ಚೆಕ್ : ವಿಚಿತ್ರ ಮಗು ಜನಿಸಿದ್ದು ಉತ್ತರಪ್ರದೇಶದಲ್ಲಿ ಅಲ್ಲ, ಮಧ್ಯಪ್ರದೇಶದಲ್ಲಿ
‘ಉತ್ತರಪ್ರದೇಶದ ಶಾಮಿಲಿಯಲ್ಲಿ ವಿಚಿತ್ರ ಮಗುವೊಂದು ಜನಿಸಿದೆ’ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ನವಜಾತ ಶಿಶುವಿನ ವೀಡಿಯೋವನ್ನು ಹೊಂದಿರುವ ಪೋಸ್ಟ್ಅನ್ನು ಶೇರ್ ಮಾಡಲಾಗಿದೆ. ಶಾಮ್ಲಿ ಸಮೀಪದ ಕೆಡಿ ಗ್ರಾಮದಲ್ಲಿ ಇಂದು
Read more