FACT CHECK | ಇಂದಿರಾ ಗಾಂಧಿಯವರ ನೈಜ ಚಿತ್ರಗಳು ಎಂದು AI ನಿಂದ ರಚಿಸಿದ ಫೋಟೊ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಂದ ಅತೀ ಹೆಚ್ಚು ಆರೋಪಗಳನ್ನು ಎದುರಿಸಿದವರೆಂದರೆ ಇಂದಿರಾ ಮತ್ತು ನೆಹರು ಈ ಇಬ್ಬರು ಮಾಜಿ ಪ್ರಧಾನಿಗಳು

Read more

FACT CHECK | ಯುವತಿಯನ್ನು ಹತ್ಯೆ ಮಾಡಿದ್ದು ಸ್ವಂತ ಪ್ರಿಯಕರನೇ ಹೊರತು ಮುಸ್ಲಿಮನಲ್ಲ

ಯುವತಿಯ ಮೃತದೇಹದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಮುಸ್ಲಿಂ ಪ್ರೇಮಿ ಈ ಯುವತಿಯನ್ನು ಕೊಂದಿದ್ದಾರೆ ಎಂದು ಪ್ರತಿಪಾದಿಸಿ ಬಿಜೆಪಿ ಬೆಂಬಲಿಗರು ವಾಟ್ಸಪ್, ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಮ್

Read more

FACT CHECK | ದಂಪತಿಗಳ ಅಕ್ರಮ ಸಂಬಂಧ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

ಇಬ್ಬರು ದಂಪತಿಗಳು ತಮ್ಮ ಜೋಡಿ ಬಿಟ್ಟು ಬೇರೆಯವರೊಂದಿಗೆ ಹೋಟೆಲ್‌ಗೆ ಹೋಗಿ ಸಿಕ್ಕಿ ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. एक ही होटल में हसबैंड

Read more

FACT CHECK | ಜಮ್ಮು- ಕಾಶ್ಮೀರಲ್ಲಿ ತೆರೆದ ಜೀಪ್‌ನಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಮೋದಿ ಎಂಬುದು ಸುಳ್ಳು

ಇತ್ತೀಚೆಗೆ ಜಮ್ಮು – ಕಾಶ್ಮೀರ ಹಾಗೂ ಲಡಾಕ್‌ ನಡುವೆ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಶ್ರೀನಗರ – ಲೆಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ 6.5 ಕಿ.ಮೀ ಉದ್ದದ ‘ಝೆಡ್‌-ಮೋಡ್‌’

Read more

FACT CHECK | ಡೊನಾಲ್ಡ್‌ ಟ್ರಂಪ್ ಆದೇಶದಿಂದ ಉಷಾ ವ್ಯಾನ್ಸ್ ಪೌರತ್ವ ಕಳೆದುಕೊಳ್ತಾರಾ ?

ಅಮೆರಿಕ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೊನಾಲ್ಡ್‌ ಟ್ರಂಪ್‌ ಜನ್ಮಸಿದ್ಧ ಪೌರತ್ವ ಹಕ್ಕು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಈ ಸಂಬಂಧದ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ

Read more

FACT CHECK | ನಟಿ ರಮ್ಯಾ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ನಕಲಿ

ಸ್ಯಾಂಡಲ್‌ವುಡ್‌ ನಟಿ, ಮಾಜಿ ಸಂಸದೆ ರಮ್ಯಾ ಅವರ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. 42 ವರ್ಷವಾದ್ರೂ ಸಿಂಗಲ್‌ ಆಗಿರುವ ರಮ್ಯಾ ಅವರು ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ

Read more

FACT CHECK | ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದ್ರಾ ರಾಹುಲ್ ?

ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದ್ದು , ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು

Read more

FACT CHECK | ಅಮೆರಿಕದಲ್ಲಿ ಬೆಂಕಿ ಹಚ್ಚಿ ಅನಾಹುತ ಸೃಷ್ಠಿಸಲು ಯತ್ನಿಸಿದ ವ್ಯಕ್ತಿ ಹಿಂದೂ ಸಮುದಾಯದವನಲ್ಲ

ಅಮೆರಿಕದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡ್ಗಿಚ್ಚುಗಳಿಂದ ಧ್ವಂಸಗೊಂಡ ಪ್ರದೇಶಗಳಲ್ಲಿ ಬ್ಲೋಟಾರ್ಚ್‌ ಅನ್ನು ಹೊತ್ತಿಸಲು ಪ್ರಯತ್ನಿಸಿ ಹಿಂದೂ ವ್ಯಕ್ತಿ ಭುವೇಶ್ ಪಟೇಲ್

Read more

FACT CHECK | ಆಸ್ಪತ್ರೆಯಲ್ಲಿರುವ ನಟ ಸೈಫ್ ಅಲಿ ಖಾನ್‌ನನ್ನು ಭೇಟಿಯಾದ್ರಾ ಅಸಾದುದ್ದೀನ್ ಓವೈಸಿ?

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಮಾರಣಾಂತಿಕ ದಾಳಿಯಿಂದಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಟ ಸೈಫ್ ಅಲಿ ಖಾನ್

Read more

FACT CHECK | ಯೋಗಿ ಮತ್ತು ಅಖಿಲೇಶ್ ಒಟ್ಟಿಗೆ ಇರುವ ಸೆಲ್ಫಿ ಚಿತ್ರದ ಅಸಲೀಯತ್ತೇನು ಗೊತ್ತೆ?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಮಾಜವಾದಿ ಪಕ್ಷದ ನಾಯಕ  ಅಖಿಲೇಶ್‌ ಯಾದವ್  ಇಬ್ಬರೂ ನಗುನಗುತ್ತಾ ಸೆಲ್ಫಿ ತೆಗೆದುಕೊಂಡಿದ್ದಾರೆ ಎನ್ನುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

Read more
Verified by MonsterInsights