FACT CHECK | ಭಾರತೀಯ ಮೂಲದ ಜಗದೀಪ್‌ ಸಿಂಗ್‌ ಒಂದು ದಿನಕ್ಕೆ 48 ಕೋಟಿ ಸಂಬಳ ಪಡೆಯುತ್ತಾರೆ ಎಂಬುದು ನಿಜವೇ?

ಭಾರತೀಯ ಮೂಲದ ಈ ವ್ಯಕ್ತಿ ವಾರ್ಷಿಕ ಬರೋಬ್ಬರಿ 17,500 ಕೋಟಿ ರೂ.ಗಳ ಆದಾಯದೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ ಎಂಬ ಸುದ್ದಿಯೊಂದು ಇತ್ತೀಚೆಗೆ ವೈರಲ್

Read more

FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳಿಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ  ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಬಾಂಗ್ಲಾದೇಶದ ಕುಲಿಯಾಧರ್​ನಲ್ಲಿ ಮುಸ್ಲಿಮರು ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ

Read more

FACT CHECK | ‘ಮತ್ತೆ ತಿಹಾರ್ ಜೈಲಿಗೆ ಕೇಜ್ರಿವಾಲ್’ ಎಂಬ ಬ್ಯಾನರ್‌ಅನ್ನು ಜೈಲಿನ ಗೇಟ್‌ ಬಳಿ ಹಾಕಲಾಗಿದೆಯೇ?

2025 ಫೆಬ್ರವರಿ 5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಂಬಂಧಿಸಿದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದ್ದು, ಕೇಜ್ರಿವಾಲ್‌ ಮತ್ತೆ ಜೈಲಿಗೆ

Read more

FACT CHECK | ತಿರುಪತಿ ಕಾಲ್ತುಳಿತದಲ್ಲಿ ಸಾವನಪ್ಪಿದ ಮಗನ ಶವವನ್ನು ಸಾಗಿಸಲು ಆಂಬ್ಯುಲೆನ್ಸ್‌ಗೆ ಹಣವಿಲ್ಲದೆ ತಂದೆಯೊಬ್ಬ ಬೈಕಿನಲ್ಲಿ ಶವ ಕೊಂಡೊಯ್ಯದನೆ?

ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಇನ್ನೂ ನಾಲ್ವರು ತೀವ್ರ

Read more

FACT CHECK | ಅಣ್ಣನನ್ನೆ ಮದುವೆಯಾದ ತಂಗಿ ಎಂದು ಸ್ಕ್ರಿಪ್ಟೆಡ್‌ ವಿಡಿಯೋ ಹಂಚಿಕೆ

ಹುಡುಗಿಯೊಬ್ಬಳು ತನ್ನ ಸಹೋದರನನ್ನು ಮದುವೆಯಾಗಿ ಒಂದೂವರೆ ತಿಂಗಳಿನ ಗರ್ಭಿಣಿಯಾಗಿದ್ದಾಳೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.   View this post on Instagram

Read more

FACT CHECK | ತೆಲಂಗಾಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯನ್ನು ತಪ್ಪಾಗಿ ಹಂಚಿಕೆ!

ಮೈದಾನ ಒಂದರಲ್ಲಿ ಸಾವಿರಾರು ಜನರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಮಹಾರಾಷ್ಟ್ರದ್ದು ಎಂಬ ಹೇಳಿಕೆಯೊಂದಿಗೆ 26 ಸೆಕೆಂಡ್​ಗಳ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Read more

FACT CHECK | ನೇಪಾಳದಲ್ಲಿ ನಡೆದ ಭೂಕಂಪನಕ್ಕೆ ಕುಸಿದ ಬಹುಮಹಡಿ ಕಟ್ಟಡ ಎಂದು ವಿಡಿಯೋ ಗೇಮ್‌ನ ದೃಶ್ಯ ಹಂಚಿಕೆ

ಇತ್ತೀಚೆಗೆ ನೇಪಾಳ – ಟಿಬೆಟ್‌ ಗಡಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಷರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 7.1 ದಾಖಲಾಗಿದ್ದು, ಭೂಮಿ ಕಂಪಿಸಿದ ತೀವ್ರತೆಗೆ ಮನೆ, ಕಟ್ಟಡಗಳು ಧರೆಗುರುಳಿದ್ದು,

Read more

FACT CHECK | ನಟ ಶಾರುಖ್ ದಂಪತಿ ಮೆಕ್ಕಾದಲ್ಲಿ ಎಂದು AI ನಿಂದ ರಚಿಸಲಾದ ಫೋಟೊ ಹಂಚಿಕೆ

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಮೆಕ್ಕಾದಲ್ಲಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 33 ವರ್ಷಗಳ ದಾಂಪತ್ಯದ ನಂತರ ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ

Read more

FACT CHECK | 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಎಂಬುದು ಸುಳ್ಳು

7,800 ಕೆಜಿ ಶುದ್ಧ ಚಿನ್ನ ಮತ್ತು 7,80,000 ವಜ್ರದಿಂದ ಮಾಡಿದ  780 ಕ್ಯಾರೆಟ್‌ನ 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಇದೆ ಎಂಬ ವೀಡಿಯೋವೊಂದು

Read more

FACT CHECK | ಕ್ರೈಸ್ತ ಪಾದ್ರಿಯೊಬ್ಬರು ಪ್ರಧಾನಿ ಮೋದಿ ಹತ್ಯೆಗೆ ಪ್ರಾರ್ಥನೆ ಸಲ್ಲಿಸಿದ್ದು ನಿಜವೇ?

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲಲು

Read more
Verified by MonsterInsights