ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟ ಐಪಿಎಲ್ 2021 ಪಂದ್ಯಗಳು ಯುಎಇಗೆ ಶಿಫ್ಟ್..!

ಈ ಬಾರಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2021) 14 ನೇ ಸೀಸನ್ ಉಳಿದ ಭಾಗವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸ್ಥಳಾಂತರಿಸಲಾಗಿದೆ. ಶನಿವಾರ (ಮೇ

Read more

ಕ್ಯಾನ್ಸರ್ ನಿಂದ ಬಳಲುತ್ತಿರುವ ಸಹ ಸ್ಪರ್ಧಿಯ ಕೈಹಿಡಿದು ರೇಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು : ನೆಟ್ಟಿಗರಿಂದ ಮೆಚ್ಚುಗೆ!

ಕ್ಯಾನ್ಸರ್ ಪೀಡಿತ ಸಹ ಸ್ಪರ್ಧಿಯ ಕೈಹಿಡಿದುಕೊಂಡು ವಿದ್ಯಾರ್ಥಿಗಳು ರೇಸ್ ಪೂರ್ಣಗೊಳಿಸಿದ ಹೃದಯ ಸ್ಪರ್ಶಿ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಕ್ಯಾಪಿಟಲ್ ಜಿಲ್ಲೆಯಲ್ಲಿ ಟ್ರ್ಯಾಕ್-ಅಂಡ್-ಫೀಲ್ಡ್ ರೇಸ್‌ನಲ್ಲಿ ಮೂರು ಶಾಲಾ ವಿದ್ಯಾರ್ಥಿಗಳು

Read more

ಕುಸ್ತಿ ಚಾಂಪಿಯನ್‌ ಕೊಲೆ ಪ್ರಕರಣ: ಆರೋಪಿ ಸುಶೀಲ್ ಬಂಧನ ಮತ್ತು ಒಎಸ್ಡಿ ಹುದ್ದೆಯಿಂದ ಅಮಾನತು!

ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಅವರ ಕೊಲೆ ಪ್ರಕರಣದ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಸುಶೀಲ್‌ ಅವರನ್ನು ಒಎಸ್‌ಡಿ

Read more

ಕುಸ್ತಿ ಚಾಂಪಿಯನ್‌ ಕೊಲೆ ಪ್ರಕರಣ: ಆರೋಪಿ ಸುಳಿವು ಕೊಟ್ಟವರಿಗೆ 01 ಲಕ್ಷ ಬಹುಮಾನ!

ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಅವರ ಕೊಲೆ ಪ್ರಕರಣದ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್ ತಲೆ ಮರೆಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ

Read more

ಯುವರಾಜ್, ಹರ್ಭಜನ್ ಸಿಂಗ್ ಮಾತು ಕೇಳಿ ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ರಂತೆ ಕೊಹ್ಲಿ!

ಯುವರಾಜ್, ಹರ್ಭಜನ್ ಸಿಂಗ್ ಮಾತು ಕೇಳಿ ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ರಂತೆ ವಿರಾಟ್ ಕೊಹ್ಲಿ. ಹೌದು..ಈ ವಿಚಾರವನ್ನು ಸಚಿನ್ ತೆಂಡೂಲ್ಕರ್ ಅವರೇ  ಬಹಿರಂಗಪಡಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್

Read more

ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಗೆ ಕೊರೊನಾ : ಆಸ್ಪತ್ರೆಗೆ ದಾಖಲು!

ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಕೋಣೆ ಮತ್ತು ಅವರ ಪತ್ನಿ ಮತ್ತು ಎರಡನೇ ಮಗಳು

Read more

ಆಟಗಾರರಿಗೆ ಕೊರೊನಾ ಆತಂಕ : 14ನೇ ಆವೃತ್ತಿಯ ಐಪಿಎಲ್ ಆಟಗಳು ಮುಂದೂಡಿಕೆ!

ಸಿಬ್ಬಂದಿ ಹಾಗೂ ಆಟಗಾರರಿಗೆ ಕೊರೊನಾ ಸೋಂಕು ತಗುಲಿದ ನಂತರ 14 ಆವೃತ್ತಿಯ ಐಪಿಎಲ್ ಮುಂದೂಡಲಾಗಿದೆ. ದೇಶದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂಡಿಯನ್

Read more

ಏಷ್ಯನ್ ಚಾಂಪಿಯನ್‌ಶಿಪ್: 3 ಪದಕ ಗೆದ್ದ ಭಾರತ; ಕುಸ್ತಿಪಟು ಸರಿತಾಗೆ ಚಿನ್ನದ ಪದಕ!

ಕಜಕಿಸ್ಥಾನದ ಅಲ್ಮಾಟಿಯಲ್ಲಿ ನಡೆದ ಮಹಿಳಾ ವಿಭಾಗದ ವ್ರೆಸ್ಲಿಂಗ್ (ಕುಸ್ತಿ) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸರಿತಾ ಮೊರ್‌ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸರಿತಾ ಅವರ ಚಿನ್ನದ ಪದಕದ ಜೊತೆಗೆ

Read more

ಕುಸ್ತಿ ಪಂದ್ಯ ಸೋತಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ರಿತಿಕಾ ಫೋಗಾಟ್!

ಬಬಿತಾ ಮತ್ತು ಗೀತಾ ಫೋಗಾಟ್ ಅವರ ಸೋಹೋದರಿ ರಿತಿಕಾ ಕುಸ್ತಿ ಪಂದ್ಯ ಸೋತಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು.. ಗೀತಾ ಮತ್ತು ಬಬಿತಾ ಫೋಗಾಟ್ ಅವರ ಹೋದರಿ ರಿತಿಕಾ

Read more

ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ದಾರುಣ ಸಾವು: ಆರು ಮಂದಿಗೆ ಗಾಯ!

ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಸಂಭವಿಸಿದೆ. ಕ್ರೀಡಾಪಟುಗಳನ್ನು ಸೋಹೆಲ್ (22) ಹಾಗೂ ಮಹಾದೇವ

Read more
Verified by MonsterInsights