ಫ್ಯಾಕ್ಟ್ಚೆಕ್: ಅಸಾದುದ್ದೀನ್ ಓವೈಸಿ ಶ್ರೀಕೃಷ್ಣ ಭಜನೆ ಹಾಡಿದ್ದು ನಿಜವೇ?
ಅಸಾದುದ್ದೀನ್ ಓವೈಸಿಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ವೀಡಿಯೊವೊಂದರಲ್ಲಿ, ಅವರು ಕೃಷ್ಣ ಮತ್ತು ಸುದಾಮನ ಕುರಿತ ‘ಅರೆ ದ್ವಾರಪಾಲನ್’ ಭಕ್ತಿಗೀತೆಯನ್ನು ಹಾಡುತ್ತಿದ್ದಾರೆ. ಎರಡನೇ
Read more