ಪಂಜಾಬ್ ಚುನಾವಣೆ: 20 ಸದಸ್ಯರಿರುವ ಕುಟುಂಬದ BJP ಅಭ್ಯರ್ಥಿಗೆ 09 ಓಟು!
ಪಂಜಾಬ್ನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನಿನ್ನೆ (ಫೆ.18) ಹೊರಬಿದ್ದಿದೆ. ಚುನಾವಣೆಯ ಫಲಿತಾಂಶ ಕಂಡು ಗುರುದಾಸ್ಪುರ ಮುನ್ಸಿಪಲ್ ಕೌನ್ಸಿಲ್ನ ಒಬ್ಬರು ಬಿಜೆಪಿ ಅಭ್ಯರ್ಥಿ ಆಘಾತಕ್ಕೊಳಗಾಗಿದ್ದು,
Read more