ಒಂದೇ ಇನ್ನಿಂಗ್ಸ್‌‌ನಲ್ಲಿ 10 ವಿಕೆಟ್ ಪಡೆದ ಪಟೇಲ್; ಭಾರತದ ವಿರುದ್ಧ ಸೃಷ್ಟಿಯಾಯ್ತು ಇತಿಹಾಸ!

ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಕಬಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, 1999 ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ ಲೆಜೆಂಡ್

Read more

ಭಾರತ v/s ನಮೀಬಿಯಾ: ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ; ಗೆದ್ದರೂ – ಸೋತರೂ ಲೆಕ್ಕಕ್ಕಿಲ್ಲ!

ಐಸಿಸಿ ಟಿ-20 ವಿಶ್ವಕಪ್‌ -2021ರ ಟೂರ್ನಿಯಲ್ಲಿ ಭಾರತ ತಂಡ ಇಂದು ಕೊನೆಯ ಪಂದ್ಯವನ್ನಾಡಲಿದೆ. ಇದು ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡುತ್ತಿರುವ ಅಂತಿಮ ಪಂದ್ಯವೂ ಆಗಿದೆ. ನಮೀಬಿಯಾ

Read more

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ದ ಟೀಂ ಇಂಡಿಯಾ ಭರ್ಜರಿ ಜಯ; 6 ಓವರ್‌ನಲ್ಲೇ ಪಂದ್ಯ ಗೆದ್ದ ತಂಡ!

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಹೊಸ ದಾಖಲೆ ಬರೆದಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 6 ಓವರ್‌ಗಳು ಮತ್ತು 3 ಬಾಲ್‌ಗಳಲ್ಲಿಯೇ ಪಂದ್ಯವನ್ನು ಅಂತ್ಯಗೊಳಿಸಿ,

Read more

ಟೀಂ ಇಂಡಿಯಾದ ಮುಂದಿನ ನಾಯಕ ಯಾರು; ಮುಂಚೂಣಿಯಲ್ಲಿವೆ ಎರಡು ಹೆಸರುಗಳು!

ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ದ್ರಾವಿಡ್ ಅವರು ಟೀಂ ಇಂಡಿಯಾಗೆ ಮಾರ್ಗದರ್ಶಕರಾಗಿ

Read more

ಟಿ20 ವಿಶ್ವಕಪ್: ಭಾರತ ಸೆಮಿ-ಫೈನಲ್‌ ತಲುಪುವ ಅವಕಾಶ ಇನ್ನೂ ಇದೆ; ಡೀಟೇಲ್ಸ್‌

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು, ಮೂರನೇ ಪಂದ್ಯದಲ್ಲಿ ಗೆದ್ದಿದೆ. ಗ್ರೂಪ್ ಎರಡರಲ್ಲಿ ಪಾಕಿಸ್ತಾನವು

Read more

‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆಯ ವಿಡಿಯೋ ವೈರಲ್‌!

‘ಇಡೀ ಭಾರತ ನಿನ್ನ ಹಿಂದೆ ಇದೆ, ಕಮ್ಆನ್ ಗ್ರೀವೋ’ ಎಂದು ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಮ್ಯಾಥೂ ಕ್ರಾಸ್ ತನ್ನ ತಂಡದ ಬೌಲರ್‌ ಕ್ರಿಸ್ ಗ್ರೀವ್ಸ್‌ ರನ್ನು ಹುರಿದುಂಬಿಸುತ್ತಿರುವ ವಿಡಿಯೋ

Read more

ಟಿ-20 ವಿಶ್ವಕಪ್‌: ಭಾರತಕ್ಕೆ ಮೊದಲ ಗೆಲುವು; 210 ರನ್‌ಗಳೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ!

2021ರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡು ಸೋಲುಗಳ ನಂತರ, ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಬುಧವಾರ ಆಫ್ಘಾನ್‌ ತಂಡದ ಜೊತೆ ನಡೆದ ಪಂದ್ಯದಲ್ಲಿ ಭಾರತ

Read more

ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕೆ ಹೀನಾಯ ಸೋಲು; ಟೂರ್ನಿಯಿಂದ ಹೊರ ಹೋಗುತ್ತಾ ಟೀಂ ಇಂಡಿಯಾ?

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ಮತ್ತು ಭಾರತ ತಂಡದ ನಡುವಿನ ಪಂದ್ಯವು ಟೀಂ ಇಂಡಿಯಾಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಆದರೆ, ಈ ಪಂದ್ಯದಲ್ಲೂ ಟೀಂ

Read more

ಟೀಂ ಇಂಡಿಯಾ ವಿರುದ್ದ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ತಂಡ; ಯಾಕೆ ಗೊತ್ತೇ?

ಟಿ-20 ವಿಶ್ವಕಪ್‌ ಇತಿಹಾಸದಲ್ಲೇ ಪಾಕಿಸ್ತಾನ ತಂಡವು ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಆದರೂ, ಪಾಕಿಸ್ತಾನ ತಂಡ ಈ ಗೆಲುವನ್ನು ಸಂಭ್ರಮಿಸಿಲ್ಲ. ಬರೋಬ್ಬರಿ 29

Read more

T-20 World cup: 9 ಬಾಲ್‌ಗಳಿಗೆ 42 ರನ್ ಸಿಡಿಸಿದ ಕನ್ನಡಿಗ ರಾಹುಲ್; ಟೀಂ ಇಡಿಯಾ ಭರ್ಜರಿ ಗೆಲುವು!

ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ  ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು

Read more