ಫ್ಯಾಕ್ಟ್‌ಚೆಕ್ : ಯೋಗ ಕಸರತ್ತು ಮಾಡುತ್ತಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯೇ?
ಯೋಗದ ವಿಭಿನ್ನ ಭಂಗಿಗಳನ್ನು ಪ್ರದರ್ಶಿಸುವ ವ್ಯಕ್ತಿಯೊಬ್ಬರ ಬ್ಲಾಕ್-ಅಂಡ್-ವೈಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರು ಆಸನಗಳನ್ನು ಪ್ರದರ್ಶಿಸುವ ಅಪರೂಪದ ತುಣುಕಾಗಿದೆ ಎಂದು ಹೇಳಲಾಗಿದೆ.
Read more