ಫ್ಯಾಕ್ಟ್ಚೆಕ್: ಟರ್ಕಿಗೆ ನೆರವು ನೀಡಲು ತೆರಳುತ್ತಿದ್ದ ಭಾರತದ ವಿಮಾನಗಳನ್ನು ಪಾಕಿಸ್ತಾನ ತಡೆಹಿಡಿದೆ ಎಂಬುದು ನಿಜವೇ?
ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿಯಲ್ಲಿ ಬದುಕುಳಿದ ಸಂತ್ರಸ್ತರಿಗಾಗಿ ಶೋಧ ಮುಂದುವರಿದಿದೆ. ಭಯಾನಕ ಅವಘಡದಲ್ಲಿ ಇದುವರೆಗೆ 5,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Read more