ಬಿಎಸ್‌ವೈಗೆ ಬಿಗ್‌ ರಿಲೀಫ್‌; ಯಡಿಯೂರಪ್ಪ ಸೇರಿ 8 ಮಂದಿ ವಿರುದ್ದದ ಭ್ರಷ್ಟಾಚಾರ ಪ್ರಕರಣ ವಜಾ!

ಸಿಎಂ ಯಡಿಯೂರಪ್ಪ ಮತ್ತು ಎಂಟು ಜನರ ವಿರುದ್ದ ದಾಖಲಿಸಲಾಗಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿರುದ್ದದ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯವು ರದ್ದುಗೊಳಿಸಿದೆ. ಇದು ಸಿಎಂ ಮತ್ತವರ ಕುಟುಂಬಕ್ಕೆ

Read more

ಕ್ಯಾಬಿನೆಟ್‌ ವಿಸ್ತರಣೆಗೂ ಮುನ್ನವೇ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ರಾಜೀನಾಮೆ!

ಇಂದು (ಬುಧವಾರ) ಸಂಜೆ ಕೇಂದ್ರ ಕ್ಯಾಬಿನೆಟ್‌ ವಿಸ್ತರಣೆಯಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೂ ಮುಂಚಿತವಾಗಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Read more

ಸ್ಪೀಕರ್‌ ಮೇಲೆ ಹಲ್ಲೆ ಆರೋಪ; ಮಹಾರಾಷ್ಟ್ರ 12 ಬಿಜೆಪಿ ಶಾಸಕರ ಅಮಾನತು!

ಮಹಾರಾಷ್ಟ್ರದ ವಿಧಾನಸಭಾ ಮಾನ್ಸೂನ್‌ ಅಧಿವೇಶನವು ಸೋಮವಾರದಿಂದ ಆರಂಭವಾಗಿದೆ. ಸದನದ ಸ್ಪೀಕರ್‌ರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ 12 ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿಗೆ

Read more

ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಸಂತರನ್ನು ಕೊಂದು ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ.. ಸುತ್ತುಬಳಸಿ ಮಾತಾಡುವ ಸಮಯವಲ್ಲ. ಸ್ಟಾನ್ ಸ್ವಾಮಿಯಂಥ ಸಂತಪಾದ್ರಿಯನ್ನು ನಡುಹಗಲಿನಲ್ಲಿ  ಈ ದೇಶದ ಸರ್ಕಾರ ಹಾಗೂ ನ್ಯಾಯಂಗಳೆರಡೂ ಕೈಗೂಡಿಸಿ ಕೊಂದುಹಾಕಿದೆ.

Read more

ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮರು ಮೈತ್ರಿ; ಠಾಕ್ರೆ-ಫಡ್ನವೀಸ್‌ ಜೊತೆಗೂಡುವ ಸಾಧ್ಯತೆ!

ಮಹಾರಾಷ್ಟ್ರದಲ್ಲಿ ಮಹಾವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡು, ಬಿಜೆಪಿ-ಶಿವಸೇನಾ ಮರುಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಶಿವಸೇನಾ ನಾಯಕರು ಸಭೆ ನಡೆಸಿದ್ದು, ಮಹಾರಾಷ್ಟ್ರ ಮಾಜಿ

Read more

ಬಿಜೆಪಿ-ಶಿವಸೇನಾ ಶತ್ರುಗಳಲ್ಲ, ಅಮೀರ್ ಮತ್ತು ಕಿರಣ್‌ರಂತೆ ಸದಾಕಾಲದ ಸ್ನೇಹಿತರು: ಸಂಜಯ್ ರಾವತ್

“ಬಿಜೆಪಿ ಮತ್ತು ಶಿವಸೇನಾ ನಾವು ಶತ್ರುಗಳಲ್ಲ, ನಾವು ಭಾರತ-ಪಾಕಿಸ್ತಾನದಂತೆ ವಿರೋಧಿಗಳಲ್ಲ. ಬದಲಿಗೆ ನಾವು ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ಜೋಡಿ ಇದ್ದಂತೆ, ಅವರಿಬ್ಬರ ಮಾರ್ಗಗಳು

Read more

ಯೂನಿಯನ್ ಎಂದರೆ ಒಕ್ಕೂಟವಲ್ಲ; ಭಾರತವು ಒಕ್ಕೂಟ ಸರ್ಕಾರ ಅಲ್ಲ!

ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲಿ ಹೊಸದಾಗಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ ಇನ್ನುಮುಂದೆ ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಸಂಭೋಧಿಸದೆ “ಒಂದ್ರೀಯ ಸರ್ಕಾರ”- Union Government ಎಂದು

Read more

ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬರಂತೆ ಮುಖ್ಯಮಂತ್ರಿ ಗಾದಿಯ ರೇಸ್‌ನಲ್ಲಿದ್ದಾರೆ: ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬಂಡಾಯ ಕೆಂಡಮುಚ್ಚಿದ ಬೂದಿಯಂತೆ ಬುಸುಗುಡಿತ್ತಿದೆ. ಈ ಮಧ್ಯೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿರುವ ಸಚಿವ ಈಶ್ವರಪ್ಪ, ರಾಜ್ಯ ಕಾಂಗ್ರೆಸ್‌ನಲ್ಲಿ ಕೆಲ ಕೌರವರು ಅಧಿಕಾರ ಹಿಡಿಯಬೇಕು

Read more

ಐದೇ ತಿಂಗಳಿಗೆ ಸಿಎಂ ಸ್ಥಾನ ಕಳೆದುಕೊಂಡ ತಿರತ್ ಸಿಂಗ್ ರಾವತ್‌; 6 ತಿಂಗಳಲ್ಲಿ BJPಯ 3 ಮುಖ್ಯಮಂತ್ರಿಗಳು!

ಮಾರ್ಚ್‌ ತಿಂಗಳಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತಿರತ್‌ ಸಿಂಗ್‌ ರಾವತ್‌ ಐದೇ ತಿಂಗಳಲ್ಲಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಇಂದು (ಶನಿವಾರ) ಸಿಎಂ ಹುದ್ದೆಗೆ ತಿರತ್‌

Read more

ಯಡಿಯೂರಪ್ಪ ಮಹಾನ್‌ ಸುಳ್ಳುಗಾರ – ದ್ವೇಷದ ವ್ಯಕ್ತಿ: ಹೆಚ್‌ಡಿ ರೇವಣ್ಣ

ಹಾಸನದ ಬೂವನಹಳ್ಳಿ ವಿಮಾನನಿಲ್ದಾಣ ಕಾಮಗಾರಿ ಪ್ರಾರಂಭಕ್ಕೂ ಮುನ್ನವೇ ರಾಜಕೀಯ ಧ್ವೇಷ ಮಾಡಲಾಗುತ್ತಿದೆ. ಈ ರಾಜ್ಯದಲ್ಲಿ ಇದೂವರೆಗೂ ಸುಳ್ಳು-ದ್ವೇಷ ಮಾಡುವ ಮುಖ್ಯಮಂತ್ರಿಯನ್ನು ನಾನು ಕಂಡಿದ್ದರೆ ಅದು ಯಡಿಯೂರಪ್ಪ ಮಾತ್ರ

Read more
Verified by MonsterInsights