ಮಧ್ಯಪ್ರದೇಶದ ಸತ್ನಾ ಬಳಿ ಕಾಲುವೆಗೆ ಬಿದ್ದ ಬಸ್ : 37 ಮಂದಿ ಪ್ರಯಾಣಿಕರು ಸಾವು!

ಮಂಗಳವಾರ ಬೆಳಿಗ್ಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸತ್ನಾ ಗ್ರಾಮದ ಬಳಿ ಕಾಲುವೆಗೆ ಬಸ್ ಸೇತುವೆಯಿಂದ ಬಿದ್ದು ಮೂವತ್ತೇಳು ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಈವರೆಗೆ ಏಳು ಜನರನ್ನು ರಕ್ಷಿಸಲಾಗಿದೆ

Read more

ವೈಯಕ್ತಿಕ ಕಾರಣಕ್ಕೆ ಕೊಲೆ : ಬಿಜೆಪಿ ಕಾರ್ಯಕರ್ತನ ಹತ್ಯೆ ಎಂದು ಕೋಮು ಬಣ್ಣ..!

ಬರ್ತಡೇ ಪಾರ್ಟಿ ಗಲಾಟೆಯಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿದ್ದು ಇದಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಲಾಗಿದೆ. ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ 25 ವರ್ಷದ ಯುವಕನನ್ನು ಕೊಲೆ ಮಾಡಲಾಗಿದೆ. ಈತನನ್ನು

Read more

ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ನಂತರ ರೈತರ ಪ್ರತಿಭಟನೆ ಬೆಂಬಲಿಸಿ ಮಿಯಾ ಖಲೀಫಾ ಟ್ವೀಟ್!

ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ನಂತರ ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಿ ಮಿಯಾ ಖಲೀಫಾ ಟ್ವೀಟ್ ಮಾಡಿದ್ದಾರೆ. ಮಿಯಾ ತನ್ನ ಪೋಸ್ಟ್ನಲ್ಲಿ, ಪ್ರತಿಭಟನೆಯ ಚಿತ್ರವನ್ನು ಹಂಚಿಕೊಂಡು

Read more

ಜೈಲಿನಿಂದ ಇಂದು ವಿ.ಕೆ.ಶಶಿಕಲಾ ಬಿಗುಗಡೆ : ಆಸ್ಪತ್ರೆಯಲ್ಲಿಯೇ ಕೊರೊನಾ ಚಿಕಿತ್ಸೆ..!

ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುವಾಸ ಅನುಭವಿಸಿದ ಎಐಎಡಿಎಂಕೆ ನಾಯಕಿ ವಿ.ಕೆ.ಶಸಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆ ಮಾಡಲಾಗುವುದು. ಕೊರೋನವೈರಸ್ ಸೋಂಕಿಗೆ ಚಿಕಿತ್ಸೆ

Read more

ಶಸ್ತ್ರಚಿಕಿತ್ಸೆಯ ಬಳಿಕ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್…!

ಕಮಲ್ ಹಾಸನ್ ಅವರನ್ನು ಇಂದು (ಜನವರಿ 22) ಚೆನ್ನೈನ ರಾಮಚಂದ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಲಗಾಲಿನಲ್ಲಿ ಸೋಂಕಿನಿಂದಾಗಿ ಕಮಲ್ ಹಾಸನ್ ಜನವರಿ 19 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

Read more

ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿ ಸಾವು : ತನಿಖಾ ವರದಿ ಏನಿತ್ತು?

ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಿಖೆ ನಡೆದಿದ್ದು ಸಾಕಷ್ಟು ವಿಚಾರಗಳು ತಿಳಿದು ಬಂದಿವೆ.

Read more

ಮೊದಲ ಮಗುವಿನ ಜನನದ ನಂತರ ಒಟ್ಟಿಗೆ ಕಾಣಿಸಿಕೊಂಡ ವಿರಾಟ್- ಅನುಷ್ಕಾ…!

ಬಾಲಿವುಡ್‌ನಲ್ಲಿ ತನ್ನ ಸೌಂದರ್ಯದಿಂದ ನಟನೆಯವರೆಗೆ ಹೆಸರುವಾಸಿಯಾದ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜ್ನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ಇದೇ ಖುಷಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಕೊಂಡು ಫೋಟೋ ಫೋಸ್

Read more

ಆರು ತಿಂಗಳ ಕಾಲ ಕೋಣೆಯಲ್ಲಿ ಬಂಧಿಯಾಗಿದ್ದ ಯುವತಿ ರಕ್ಷಣೆ ಬಳಿಕ ಸಾವು…!

ಆರು ತಿಂಗಳ ಕಾಲ ಕೋಣೆಯಲ್ಲಿ ಬಂಧಿಯಾಗಿದ್ದ 25 ಮಹಿಳೆ ರಕ್ಷಣೆ ಬಳಿಕ ಸಾವನ್ನಪ್ಪಿದ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಆಲ್ಪಾ ಸೆಜ್ಪಾಲ್ ಎಂದು ಗುರುತಿಸಲಾಗಿದೆ. ಮೂಢ

Read more

ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದ ಸಂಜನಾ ಗಲ್ರಾನಿ : ಇನ್ಸ್ಟಾಗ್ರಾಮ್ಗೆ ವಾಪಸ್!

ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದ ನಂತರ ಸಂಜನಾ ಗಲ್ರಾನಿ ಇನ್ಸ್ಟಾಗ್ರಾಮ್ ದಿನಗಳಲ್ಲಿ ಮರಳಿದ್ದಾರೆ. ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬೆಂಗಳೂರು

Read more

ಹೊಸ ವರ್ಷಕ್ಕೆ ಪಟಾಕಿ ಪ್ರದರ್ಶನ : ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ನೂರಾರು ಪಕ್ಷಿಗಳು…

ಹೊಸ ವರ್ಷದ ಸಂಭ್ರಮಕ್ಕೆ ನೂರಾರು ಪಕ್ಷಿಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಘಟನೆ ರೋಮ್ ನಗರದಲ್ಲಿ ಸಂಭವಿಸಿದೆ. ಈ ಬಾರಿ ಹೊಸ ವರ್ಷದ ಸಂಭ್ರದಲ್ಲಿ ಮುಂದೆದ್ದ ದೇಶಗಳು

Read more
Verified by MonsterInsights