ಕಳ್ಳತನದಿಂದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ : ಈತನಲ್ಲಿ ಚಿನ್ನ ಪತ್ತೆ ಹಚ್ಚಿದ್ದೇ ರೋಚಕ!

ಕತರ್ನಾಕ ಪ್ರಯಾಣಿಕನೊಬ್ಬ ಕಳ್ಳತನದಿಂದ ಚಿನ್ನ ಸಾಗಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ. ಇಂಫಾಲ್ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಸಿಐಎಸ್ಎಫ್ ಸಿಬ್ಬಂದಿಗಳು ದೆಹಲಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನಿಂದ

Read more

ಕಾಬೂಲ್ ನಿಂದ ಪಲಾಯನ ಮಾಡಲು ಅಫ್ಘಾನಿಸ್ತಾನದ ಮಹಿಳೆಯರಿಂದ ಮದುವೆಗೆ ಒತ್ತಾಯ!

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿರುವ ಆಫ್ಘಾನಿಸ್ತಾನದ ಮಹಿಳೆಯರು ತಮ್ಮನ್ನು ಸ್ಥಳಾಂತರಿಸಲು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ದೇಶವನ್ನು ತೊರೆಯಲು ಆಫ್ಘನ್ನರ ಹತಾಶೆಯ ಇನ್ನೊಂದು ಕಥೆ ಇದು.

Read more

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ : 8 ಜನರಿಗೆ ಗಾಯ – ವಿಮಾನಕ್ಕೆ ಹಾನಿ!

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಮಾಡಲಾಗಿದ್ದು 8 ಜನರಿಗೆ ಗಾಯವಾಗಿದೆ. ಜೊತೆಗೆ ವಿಮಾನಕ್ಕೆ ಹಾನಿಯಾಗಿದೆ. ನೈಋತ್ಯ ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ

Read more

ಕಾಬೂಲ್ ವಿಮಾನ ನಿಲ್ದಾಣದಲ್ಲಿ 24-36 ಗಂಟೆಗಳಲ್ಲಿ ಮತ್ತೊಂದು ದಾಳಿ ಸಾಧ್ಯತೆ: ಬಿಡೆನ್ ಎಚ್ಚರಿಕೆ!

ಮುಂದಿನ 24-36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶನಿವಾರ (ಸ್ಥಳೀಯ ಸಮಯ)

Read more

ಕಾಬೂಲ್ ನಲ್ಲಿನ ಸ್ಫೋಟದ ಹೊಣೆ ಹೊತ್ತ ಐಎಸ್ : ಆತ್ಮಾಹುತಿ ಬಾಂಬರ್‌ನ ಫೋಟೋ ಬಿಡುಗಡೆ!

ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಸ್ಫೋಟದ ಹೊಣೆಯನ್ನು ಐಎಸ್ ಹೊತ್ತಿದ್ದು, ಆತ್ಮಾಹುತಿ ಬಾಂಬರ್‌ನ ಫೋಟೋ ಬಿಡುಗಡೆ ಮಾಡಲಾಗಿದೆ. ಕಾಬೂಲ್‌ನಲ್ಲಿ ಗುರುವಾರ ಸಂಭವಿಸಿದ ನಾಲ್ಕು ಸ್ಫೋಟಗಳಲ್ಲಿ ಅಮೆರಿಕದ 13 ಯೋಧರು

Read more

ಆಫ್ಘನ್ ನಲ್ಲಿ 150ಕ್ಕೂ ಹೆಚ್ಚು ಭಾರತೀಯರನ್ನು ಅಪಹರಿಸಿದ ತಾಲಿಬಾನಿಗಳು..!

ಆಫ್ಘನ್ ನಲ್ಲಿ 150ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬೆಳವಣಿಗೆಯನ್ನು ದೃಢೀಕರಿಸಲು ವಿದೇಶಾಂಗ ಸಚಿವಾಲಯ ಪ್ರಯತ್ನಿಸುತ್ತಿದ್ದು ಈ

Read more

ಮುಳ್ಳುತಂತಿಯ ಮೇಲೆ ಮಕ್ಕಳನ್ನು ಎಸೆದು ಕಾಪಾಡುವಂತೆ ಯುಎಸ್ ಸೈನ್ಯವನ್ನು ಬೇಡುತ್ತಿರುವ ಕಾಬೂಲ್ ಜನ!

ಮುಳ್ಳುತಂತಿಯ ಮೇಲೆ ಮಕ್ಕಳನ್ನು ಎಸೆದು ಕಾಪಾಡುವಂತೆ ಯುಎಸ್ ಸೈನ್ಯವನ್ನು ಕಾಬೂಲ್ ಜನ ಬೇಡಿಕೊಳ್ಳುತ್ತಿರುವ ಕರುಣಾಜನಕ ದೃಶ್ಯದ ಬಗ್ಗೆ ಪ್ರತ್ಯಕ್ಷ ದರ್ಶಿಯೊಬ್ಬರು ಹಂಚಿಕೊಂಡಿದ್ದಾರೆ. ತಾಲಿಬಾನಿಗಳು ಅಫ್ಘನ್ ಆಕ್ರಮಿಸಿಕೊಂಡ ಬಳಿಕ

Read more

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ : ಮೂವರು ಸಾವು!

ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರೀ ಗುಂಡಿನ ದಾಳಿ ನಡೆದಿದ್ದು ಮೂರು ಜನರು ಸಾವನ್ನಪ್ಪಿದ್ದಾರೆ. ಇಸ್ಲಾಮಿಕ್​ ರಿಪಬ್ಲಿಕ್​ ಆಫ್​

Read more

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ : ಸ್ಥಳದಲ್ಲಿ ಉದ್ವಿಗ್ನ ವಾತಾವರಣ!

ಕಾಬೂಲ್ ವಿಮಾನ ನಿಲ್ದಾಣದ ಬಳಿ ತಾಲೀಬಾನ್​​ ಉಗ್ರರು ಗುಂಡು ಹಾರಿಸಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಅಫ್ಘಾನಿಸ್ತಾನ ಮರುಸ್ಥಾಪಿಸಲು ತುದಿಗಾಲಲ್ಲಿ ನಿಂತ ತಾಲೀಬಾನ್​​

Read more

ಕೋವಿಡ್ ಪರೀಕ್ಷೆಯಿಂದ ತಪ್ಪಿಸಿಕೊಂಡು ವಿಮಾನ ನಿಲ್ದಾಣದಿಂದ 300 ಪ್ರಯಾಣಿಕರು ಪಲಾಯನ!

ಕಡ್ಡಾಯ ಕೋವಿಡ್ -19 ಪರೀಕ್ಷೆಯಿಂದ ತಪ್ಪಿಸಿಕೊಂಡು 300 ವಾಯು ಪ್ರಯಾಣಿಕರು ಪಲಾಯನ ಮಾಡಿದ ಘಟನೆ ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬುಧವಾರ ಅಸ್ಸಾಂನ ಸಿಲ್ಚಾರ್ ವಿಮಾನ

Read more
Verified by MonsterInsights