ಬೆಂಗಳೂರು ಸರ್ಕಾರ ನಡೆಸೋರ ಆಸ್ತಿಯೇ? ಅವರ ಕಾರುಗಳಷ್ಟೇ ಓಡಾಡಬೇಕೆ? ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ
ಜನವರಿ 26ರಂದು ರೈತರು ನಡೆಸಿದ ಜನಗಣರಾಜ್ಯೋತ್ಸವದ ಭಾಗವಾಗಿ ಬೆಂಗಳೂರಿಗೆ ಹೊರಟಿದ್ದ ಹಲವಾರು ರೈತರನ್ನೂ – ಟ್ರಾಕ್ಟರ್‌ಗಳನ್ನೂ ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆದಿದ್ದಾರೆ. ರೈತರನ್ನು ಬೆಂಗಳೂರಿಗೆ ಏಕೆ ಬಿಡಲಿಲ್ಲ?
Read more