ಫ್ಯಾಕ್ಟ್‌ಚೆಕ್ : ಕೇಂದ್ರ ಸರ್ಕಾರದಿಂದ 3 ತಿಂಗಳ ಉಚಿತ ರೀಚಾರ್ಜ್ ಕೊಡುಗೆ ಎಂಬ ಸಂದೇಶದ ಅಸಲೀಯತ್ತೇನು?
“ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಬಿಜೆಪಿಗೆ ಓಟು ಹಾಕಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ.
Read more