ನೀಲಿ ಚಿತ್ರ ಪ್ರಕರಣ : ರಾಜ್ ಕುಂದ್ರಾಗೆ ಜು.27 ರವರೆಗೆ ಬಂಧನ ಅವಧಿ ವಿಸ್ತರಣೆ..!

ನೀಲಿ ಚಿತ್ರ ಪ್ರಕರಣದಲ್ಲಿ ಬಂಧಿಸಲಾದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರ ಬಂಧನದ ಅವಧಿಯನ್ನು ಜು.27 ರವರೆಗೆ ವಿಸ್ತರಣೆ ಮಾಡಲಾಗಿದೆ. ರಾಜ್ ಕುಂದ್ರಾ

Read more

ನಗ್ನ ಚಿತ್ರ ಕಳುಹಿಸಲು ಮಹಿಳೆಗೆ ಆಮಿಷವೊಡ್ಡಿದ ವ್ಯಕ್ತಿ ಕೈಗೆ ಬಿತ್ತು ಕೋಳ…!

ದೆಹಲಿಯಲ್ಲಿ ನಗ್ನ ಚಿತ್ರಗಳನ್ನು, ವೀಡಿಯೊಗಳನ್ನು ಕಳುಹಿಸಲು ಮಹಿಳೆಯರಿಗೆ ಆಮಿಷವೊಡ್ಡಿದ್ದಕ್ಕಾಗಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ದಕ್ಷಿಣ ಏಷ್ಯಾದ ದೇಶಗಳ ಮಹಿಳೆಯರೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ ಮತ್ತು ಹಣದ ಬದಲಾಗಿ ಅವರ

Read more

ಲಾಕ್‌ಡೌನ್ ಮಧ್ಯೆ ಸಂಚಾರ : ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ ಎಫ್‌ಐಆರ್!

ಲಾಕ್‌ಡೌನ್ ಮಧ್ಯೆ ಮುಂಬೈ ಬೀದಿಗಳಲ್ಲಿ ಸಂಚರಿಸಿದ್ದಕ್ಕಾಗಿ ಬಾಲಿವುಡ್‌ನ ವದಂತಿಯ ದಂಪತಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದು ಬೆಳಿಗ್ಗೆ ವರದಿಯಾಗಿದೆ.

Read more

ಪ್ರೇಮಿಯ ಸಹಾಯದಿಂದ ಪತಿಯನ್ನು ಕೊಂದ ಪತ್ನಿ : ಗಂಡನ ಸಮಾಧಿ ಮೇಲೆಯೇ ಕಳ್ಳಾಟ..!

ಮಹಿಳೆಯೊಬ್ಬಳು ಪ್ರೇಮಿಯ ಸಹಾಯದಿಂದ ಗಂಡನನ್ನು ಕೊಂದು ಮಲಗುವ ಜಾಗದಲ್ಲಿ ಸಮಾಧಿ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಪಶ್ಚಿಮ ಉಪನಗರ ದಹಿಸಾರ್‌ನಲ್ಲಿ 28 ವರ್ಷದ ಯುವತಿಯೊಬ್ಬಳು ತನ್ನ

Read more

ಕಸದ ವ್ಯಾನ್‌ಗೆ ಎಸೆದು ಮೃತ ದೇಹ ಸ್ಮಶಾನಕ್ಕೆ ರವಾನೆ : ಉತ್ತರ ಪ್ರದೇಶ ಪೊಲೀಸರ ವಿರುದ್ಧ ಜನಾಕ್ರೋಶ!

ಮೃತ ದೇಹಕ್ಕೆ ಕನಿಷ್ಠ ಗೌರವವಿಲ್ಲದೇ ಕಸದ ವ್ಯಾನ್‌ಗೆ ಎಸೆದು ಸ್ಮಶಾನಕ್ಕೆ ರವಾನೆ ಮಾಡುವ ವಿಡಿಯೋ ವೈರಲ್ ಆಗಿದ್ದು, ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಉತ್ತರ

Read more

ಮಹಿಳೆಯ ಮೇಲೆ ಅತ್ಯಾಚಾರ, ಹಲ್ಲೆ : ಬೆಂಗಳೂರಿನಲ್ಲಿ 5 ಬಾಂಗ್ಲಾದೇಶಿಗರ ಬಂಧನ..!

ಮಹಿಳೆಯ ಮೇಲೆ ಅತ್ಯಾಚಾರ, ಹಲ್ಲೆ ನಡೆಸಿದ ಆರೋಪದ ಮೇಲೆ 5 ಬಾಂಗ್ಲಾದೇಶಿಗರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಚಿತ್ರಹಿಂಸೆ ಆರೋಪದಡಿ ಬೆಂಗಳೂರು ಪೊಲೀಸರು ಐವರು

Read more

ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಯುವಕ : ಥಳಿಸಿ ಕೊಂದ ಕಾನ್‌ಸ್ಟೆಬಲ್ಸ್ ಅಮಾನತು!

ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಥಳಿಸಿದ ನಂತರ 17 ವರ್ಷದ ಯುವಕ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೊರೋನಾ ಕರ್ಫ್ಯೂ

Read more

ಕೋವಿಡ್ ಮಹಿಳಾ ರೋಗಿಯ ಮೇಲೆ ನರ್ಸ್ ಅತ್ಯಾಚಾರ : 24 ಗಂಟೆಗಳಲ್ಲಿ ಮಹಿಳೆ ಸಾವು!

ಕೋವಿಡ್ ಮಹಿಳಾ ರೋಗಿಯ ಮೇಲೆ ಪಾಪಿ ನರ್ಸ್ ಅತ್ಯಾಚಾರವೆಸಗಿದ್ದು 24 ಗಂಟೆಗಳಲ್ಲಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಭೋಪಾಲ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಭೋಪಾಲ್‌ನ ಸರ್ಕಾರಿ

Read more

ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ ದೆಹಲಿ ಪೊಲೀಸ್, ಏಮ್ಸ್ ಆಸ್ಪತ್ರೆಯಿಂದ ಸ್ಪಷ್ಟನೆ!

ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಏಮ್ಸ್ ಊಹಾಪೋಹಗಳಿಗೆ ತೆರೆ ಏಳಿದಿದೆ. ಹೌದು.. ಶುಕ್ರವಾರ ಛೋಟಾ ರಾಜನ್ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆನ್ನುವ

Read more

ಮಹಾರಾಷ್ಟ್ರ: ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿದ್ದರಿಂದ ಪೊಲೀಸರಿಗೆ ದೂರು..!

ಕೋವಿಡ್-19 ಪ್ರಕರಣಗಳು ಹೆಚ್ಚಾದಂತೆ ಮೊಟ್ಟೆ ಮತ್ತು ಕೋಳಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿದ್ದರಿಂದ ಕೋಳಿ ಸಾಕಾಣಿಕೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ.

Read more
Verified by MonsterInsights