ದೇಶದಲ್ಲಿ ಒಂದೇ ದಿನ 3,847 ಕೊರೊನಾ ಸೋಂಕಿತರು ಸಾವು : ತಮಿಳುನಾಡು, ಕೇರಳದಲ್ಲಿ ಹೆಚ್ಚು ಕೇಸ್!

ದೇಶದಲ್ಲಿ ಒಂದೇ ದಿನ 2.11 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 3,847 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳದಲ್ಲಿ ಹೆಚ್ಚು ಕೊರೊನಾ ಕೇಸ್

Read more

ಕೊರೊನಾ ಸೋಂಕು ಇಲ್ಲದವರಿಗೂ ಕಪ್ಪು ಶಿಲೀಂಧ್ರ : ಪಂಜಾಬ್ನ 32 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ!

ಕೊರೊನಾ ಅಟ್ಟಹಾಸದ ನಡುವೆ ಕಪ್ಪು, ಬಿಳಿ, ಹಳದಿ ಶಿಲೀಂಧ್ರ ಆತಂಕವನ್ನು ಹೆಚ್ಚಿಸುತ್ತಿವೆ. ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿದ್ದ ಕಪ್ಪು ಶಿಲೀಂಧ್ರ ಸದ್ಯ ಕೊರೊನಾ ಸೋಂಕು ಇಲ್ಲದವರಲ್ಲೂ ಕಾಣಿಸಿಕೊಂಡಿದೆ. ಪಂಜಾಬ್ನ

Read more

ಕೋವಿಶೀಲ್ಡ್ + ಕೋವಾಕ್ಸಿನ್: ಉತ್ತರ ಪ್ರದೇಶ ಸರ್ಕಾರಿ ಆಸ್ಪತ್ರೆಯಲ್ಲಿ ಮಿಶ್ರ ಡೋಸ್ ನೀಡಿ ಸಿಬ್ಬಂದಿ ನಿರ್ಲಕ್ಷ್ಯ!

ಕೊರೊನಾ ಸಂಕಷ್ಟದ ಸಮಯದಲ್ಲಿ ಒಬ್ಬರಿಗೆ ಕೋವಿಶೀಲ್ಡ್ ಜೊತೆಗೆ ಕೋವಾಕ್ಸಿನ್ ಎರಡೂ ಲಸಿಕೆಗಳನ್ನು ನೀಡಿ ಉತ್ತರ ಪ್ರದೇಶ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ. ನೇಪಾಳದ ಗಡಿಯ ಸಮೀಪವಿರುವ

Read more

ದೇಶದಲ್ಲಿ 11,717 ಕಪ್ಪು ಶಿಲೀಂಧ್ರ ಪ್ರಕರಣಗಳು ದಾಖಲು : ಗುಜರಾತ್‌ನಲ್ಲಿ ಹೆಚ್ಚು ಕೇಸ್!

ದೇಶದಲ್ಲಿ ಕೊರೊನಾ ಅಬ್ಬರದ ನಡುವೆ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಈವರೆಗೆ 11,717 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿದ್ದು ಗುಜರಾತ್‌ನಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ

Read more

ದೇಶದಲ್ಲಿ 2.08 ಲಕ್ಷ ಹೊಸ ಕೊರೊನಾ ಕೇಸ್ : 4,100 ಕ್ಕೂ ಹೆಚ್ಚು ಮಂದಿ ಬಲಿ!

ದೇಶದಲ್ಲಿ ಮತ್ತೆ 2.08 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 4,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊರೊನಾ ತಡೆಗೆ ಬಹುತೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ.

Read more

ದೇಶದಲ್ಲಿ 1.96 ಲಕ್ಷ ಹೊಸ ಕೊರೊನಾ ಕೇಸ್ : 3,511 ಜನ ಸೋಂಕಿಗೆ ಬಲಿ…!

ದೇಶದಲ್ಲಿ 1.96 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 3,511 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಂಗಳವಾರ ಬೆಳಿಗ್ಗೆ

Read more

ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದರೆ 05 ವರ್ಷ ಜೈಲು; 01 ಲಕ್ಷ ದಂಡ!

ಕೊರೊನಾ ವಿರುದ್ಧದ ಹೋರಾಟದಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ 05 ವರ್ಷ ಜೈಲು ಮತ್ತು 01 ಲಕ್ಷ ರೂ ದಂಡ ವಿಧಿಸಲಾಗುವುದು ಎಂದು ಆರೋಗ್ಯ

Read more

ಕೊರೊನಾ ಅಬ್ಬರದ ಮಧ್ಯೆ ಕಪ್ಪು, ಬಿಳಿ ಬಳಿಕ ಹಳದಿ ಶಿಲೀಂಧ್ರದ ಆತಂಕ…!

ಭಾರತವು ‘ಕಪ್ಪು ಶಿಲೀಂಧ್ರ’ ಎಂದು ಕರೆಯಲ್ಪಡುವ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳನ್ನು ಎದುರಿಸುತ್ತಿರುವಾಗ, ‘ಹಳದಿ ಶಿಲೀಂಧ್ರ’ದ ಬಗ್ಗೆ ವರದಿಗಳು ಬರುತ್ತಿವೆ. ಆದರೆ ಇದನ್ನು ಸಾರ್ವಜನಿಕ ಆರೋಗ್ಯ ತಜ್ಞರು ಅಥವಾ ಸರ್ಕಾರ

Read more

ಕೊರೊನಾ ವ್ಯಾಕ್ಸಿನ್‌ ನೀಡಲು ತೆರಳಿದ್ದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆ!

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಹಾಕಲು ತೆರಳಿದ್ದ ವೈದರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಳ್ಳಿ ಜನರ ಗುಂಪೊಂದು ಹಲ್ಲೆ ನಡೆಸಿದೆ

Read more

ಕೊರೊನಾ ಆಕ್ರಮಣ: SSLC ಪರೀಕ್ಷೆ ಮುಂದೂಡಿಕೆ; ಸಾಧ್ಯವಾದರೆ ಜುಲೈ ತಿಂಗಳಿನಲ್ಲಿ ನಡೆಯಲಿವೆ ಪರೀಕ್ಷೆಗಳು!

ಕೊರೊನಾ ಎರಡನೆ ಅಲೆಯ ಹಿನ್ನಲೆಯಲ್ಲಿ ಜೂನ್ ೨೧ರಿಂದ ನಡೆಬೇಕಿದ್ದ ಎಸ್‌ಎಸ್‌ಎಲ್‌ಸಿ ಪರಿಕ್ಷೆಗಳನ್ನು ಮುಂದುಡಲಾಗಿದೆ. ಈ ಪರೀಕ್ಷೆಗಳನ್ನು ಸಾಧ್ಯವಾದರೆ ಜುಲೈ ತಿಂಗಳಲ್ಲಿ ನಡೆಸಲಾಗುವುದು ಮತ್ತು ಆಗಸ್ಟ್‌ನಲ್ಲಿ ಪರೀಕ್ಷಾ ಫಲಿತಾಂಶ

Read more
Verified by MonsterInsights