ವೈದ್ಯರ ಕಾಲುಗಳಿಗೆ ಬಿದ್ದು ಡೆಂಗ್ಯೂ ಪೀಡಿತ ಮಗನನ್ನು ಕಾಪಾಡಲು ಬೇಡಿಕೊಂಡ ಮಹಿಳೆ!

ಡೆಂಗ್ಯೂ ಪೀಡಿತ ಮಗನನ್ನು ಕಾಪಾಡುವಂತೆ ಮಹಿಳೆಯೊಬ್ಬಳು ವೈದ್ಯರ ಕಾಲುಗಳಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಳ್ಳುವ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಫಿರೋಜಾಬಾದ್‌ನ ಸರ್ಕಾರಿ ಆಸ್ಪತ್ರೆಯ ಹೊರಗೆ

Read more

ವಿಲಕ್ಷಣ ಪ್ರಕರಣ : ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು ಪತ್ತೆ..!

ವೈದ್ಯಲೋಕವನ್ನೇ ಬೆಚ್ಚಿಬೀಳಿಸುವಂತೆ ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು ಪತ್ತೆಯಾದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದ ಬಲರಾಂಪುರ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ 17

Read more

ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಮಧ್ಯಪ್ರದೇಶದಲ್ಲಿ 3,000 ವೈದ್ಯರ ರಾಜೀನಾಮೆ!

ನಾನಾ ಬೇಡಿಕೆಗಳಿಗೆ ಆಗ್ರಹಿಸಿ 3,000 ಮಧ್ಯಪ್ರದೇಶದ ವೈದ್ಯರು ರಾಜೀನಾಮೆ ನೀಡಿದ್ದಾರೆ. ಸ್ಟೈಫಂಡ್ ಹೆಚ್ಚಳ, ವೈದ್ಯರ ಕುಟುಂಬ ಸದಸ್ಯರಿಗೆ ಕೊರೊನಾವೈರಸ್ ಸೋಂಕು ತಗುಲಿದರೆ ಅವರಿಗೆ ಉಚಿತ ಚಿಕಿತ್ಸೆ ನೀಡುವಂತೆ

Read more

ಕೊರೊನಾ ಸೋಂಕು ಇಲ್ಲದವರಿಗೂ ಕಪ್ಪು ಶಿಲೀಂಧ್ರ : ಪಂಜಾಬ್ನ 32 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ!

ಕೊರೊನಾ ಅಟ್ಟಹಾಸದ ನಡುವೆ ಕಪ್ಪು, ಬಿಳಿ, ಹಳದಿ ಶಿಲೀಂಧ್ರ ಆತಂಕವನ್ನು ಹೆಚ್ಚಿಸುತ್ತಿವೆ. ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿದ್ದ ಕಪ್ಪು ಶಿಲೀಂಧ್ರ ಸದ್ಯ ಕೊರೊನಾ ಸೋಂಕು ಇಲ್ಲದವರಲ್ಲೂ ಕಾಣಿಸಿಕೊಂಡಿದೆ. ಪಂಜಾಬ್ನ

Read more

ಕೋವಿಡ್ -19 ಚಿಕಿತ್ಸೆಯ ಕುರಿತು ಪ್ರಶ್ನೆಗಳನ್ನು ಹೊಂದಿದ್ದೀರಾ? ಇಲ್ಲಿ ಸಿಗಲಿದೆ ಉತ್ತರ….

ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಿದೆ. ತಮ್ಮ ಸ್ನೇಹಿತರು ಮತ್ತು ಕುಟುಂಬದ ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ.

Read more

ಬೆಳಗಾವಿ ಪ್ರಚಾರದ ವೇಳೆ ಜ್ವರದಿಂದಾಗಿ ಸುಸ್ತಾದ ಸಿಎಂ : ವಿಶ್ರಾಂತಿಗೆ ವೈದ್ಯರ ಸೂಚನೆ..!

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪಗೆ ಜ್ವರ ಕಾಣಿಸಿಕೊಂಡಿದ್ದು ವಿಶ್ರಾಂತಿಗೆ ವೈದ್ಯರ ಸೂಚನೆ ನೀಡಿದ್ದಾರೆ. ಹೌದು… ನಿನ್ನೆಯಷ್ಟೇ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ

Read more

ಸಿಡಿ ಸಂತ್ರಸ್ತೆ ತಾಯಿಗೆ ಅನಾರೋಗ್ಯ : ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲು…!

ಸಿಡಿ ಸಂತ್ರಸ್ತೆ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದು ವೈದ್ಯರ ಸಲಹೆ ಮೇರೆಗೆ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು… ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಸಿಡಿ ಸಂತ್ರಸ್ತೆಯ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು

Read more

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ : ರೋಗಿಯ ಸಂಬಂಧಿಯಿಂದಲೇ ದೂರು!

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೋಗಿಯ ರಕ್ತಸಂಬಂಧಿಯೇ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ ಘಟನೆ ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ನಡೆದಿದೆ. ರಿಕ್ಷಾ ಎಳೆಯುವ ವ್ಯಕ್ತಿ

Read more

ಆಸ್ಪತ್ರೆಯ ಚೇಂಜಿಂಗ್ ರೂಂನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ ಸಿಬ್ಬಂದಿ ಅಂದರ್!

ಆಸ್ಪತ್ರೆಯ ಚೇಂಜಿಂಗ್ ರೂಂನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ಬೆಂಗಳೂರಿನ ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ತ್ರೋಪೆಡಿಕ್ಸ್

Read more

ಕೋವಿಡ್ -19 ಲಸಿಕೆ ಆಯ್ಕೆಗೆ ಅವಕಾಶ ನೀಡುವಂತೆ ರಾಜ್ಯ ವೈದ್ಯರಿಂದ ಒತ್ತಾಯ!

ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ -19 ಲಸಿಕೆ ಆಯ್ಕೆ ಮಾಡಲು ಅವಕಾಶ ನೀಡುವಂತೆ ಕರ್ನಾಟಕ ಅಸೋಸಿಯೇಷನ್ ​​ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್ಡಿ) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಆರೋಗ್ಯ ಮತ್ತು

Read more