ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಕ್ಕೆ lock down ಮಧ್ಯೆಯೂ ಶತಕೋಟಿ ಆದಾಯ…
ದೇಶದ ಶ್ರೀಮಂತ ದೇವಸ್ಥಾನಗಳಪಟ್ಟಿಯಲ್ಲಿ ತೊರುವನಂತಪುರದ ಪದ್ಮನಧಭ, ತಿರುಪತಿಯ ತಿಮ್ಮಪ್ಪ, ಮತ್ತು ಶಿರಡಿಯ ಸಾಯುಬಾಬಾ ದೇವಸ್ಥಾನಗಳು ಬಂದರೆ ರಾಜ್ಯದಲ್ಲಿ ಶ್ರೀಮಂತ ದೇಗುಲ ಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸಲ್ಲುತ್ತದೆ..
Read more