ಶಾಲೆಯ ಅಧ್ಯಕ್ಷನಿಂದ ಶಿಕ್ಷಕಿ ಕೊಲೆ; ಕೃತ್ಯಕ್ಕೆ ಆತನ ಆನಾಚಾರದ ವಿಡಿಯೋಗಳೇ ಕಾರಣ

ಒಡಿಶಾದಲ್ಲಿ ನಡೆದ ಶಿಕ್ಷಕಿ ಮಮಿತಾ ಮೆಹೆರ್ ಅವರ ಹತ್ಯೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. ಪ್ರಮುಖ ಕೊಲೆ ಆರೋಪಿ ಗೋವಿಂದ್‌ ಸಾಹು ಎಂಬಾತತನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ

Read more

ಪಿಪಿಲಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲು; ನಿರಾಶರಾಗಲು ಏನೂ ಇಲ್ಲ ಎಂದ ಕೇಸರಿ ಪಕ್ಷ!

ಒಡಿಶಾ ರಾಜ್ಯದ ಪಿಪಿಲಿ ಉಪಚುನಾವಣೆಯಲ್ಲಿ ಸುಮಾರು 21,000 ಮತಗಳ ಅಂತರದಲ್ಲಿ ಬಿಜೆಪಿ ಸೋಲು ಕಂಡಿದೆ. ಆದರೂ, ಚುನಾವಣೆಯಿಂದ ಕೆಲವು ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿದೆ. ಕೊಲ್ಲಿ

Read more

ಪಿಎಂಎವೈ ಹಗರಣ: ಸರ್ಕಾರಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ದಾಂದಲೆ!

ಒಡಿಶಾದ ಭದ್ರಕ್ ಜಿಲ್ಲೆಯ ಕುಬೇರ ಪಂಚಾಯತ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ತಿಹಿಡಿ ಬ್ಲಾಕ್ ಅಭಿವೃದ್ಧಿ

Read more

15 ಕೋಟಿ ರೂ ವಂಚನೆ; ಮಾಸ್‌ ಇನ್ಫ್ರಾ ಅಧ್ಯಕ್ಷರ ಬಂಧನ!

ಒಡಿಶಾದಲ್ಲಿ ಹೂಡಿಕೆದಾರರಿಗೆ 15 ಕೋಟಿ ರೂ. ಮೋಸ ಮಾಡಿದ ಆರೋಪದ ಮೇಲೆ ಕೊಲ್ಕತ್ತಾದ ನ್ಯೂ ಗರಿಯಾ ಪ್ರದೇಶದ ಮಾಸ್ ಇನ್ಫ್ರಾ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ

Read more

ದೇವರಿದ್ದಾನೆ – ಮುಂದಿನ ಬಾರಿ ರಥಯಾತ್ರೆಗೆ ಅನುಮತಿಸುತ್ತಾನೆ ಎಂದು ನಂಬೋಣ: ಸುಪ್ರೀಂ ಕೋರ್ಟ್‌

ಇದೇ ತಿಂಗಳು (ಜುಲೈ) 12 ರಂದು ಪುರು ಜಗನ್ನಾಥ ರಥಯಾತ್ರೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ಒಡಿಶಾ ಸರ್ಕಾರ ಜಗನ್ನಾಥ ದೇವಸ್ಥಾನಕ್ಕೆ ಸೀಮಿತಗೊಳಿಸಿದೆ. ಸರ್ಕಾರದ ನಿರ್ಧಾರವನ್ನು ಎತ್ತಿ

Read more

ಕ್ವಾಟ್ರಾಸ್‌ಗೆ ಕರೆದೊಯ್ದು ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ; ಅರಣ್ಯಾಧಿಕಾರಿ ಬಂಧನ!

ಸರ್ಕಾರಿ ಅಧಿಕಾರಿಯೊಬ್ಬ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಮಲ್ಕಂಗಿರಿ ಪ್ರದೇಶದಲ್ಲಿ ನಡೆದಿದೆ. ಅರಣ್ಯಾಧಿಕಾರಿ ಮುರುಳೀಧರ್‌ ಎಂಬಾತ ಈ ಕೃತ್ಯ

Read more

ಮಹಿಳಾ ಪೇದೆ ಮೇಲೆ ಅತ್ಯಾಚಾರ; ಪೊಲೀಸ್‌ ಅಧಿಕಾರಿ ಬಂಧನ!

ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣಾ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

Read more

ಛತ್ತೀಸ್‌ಘಡ ಹೊಸ ದಾಖಲೆ; ನರೇಗಾ ಅಡಿಯಲ್ಲಿ 16.07 ಕೋಟಿ ಉದ್ಯೋಗ ನೀಡಿದೆ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಉದ್ಯೋಗ ನೀಡುವಲ್ಲಿ ದೇಶದಲ್ಲಿಯೇ ಛತ್ತೀಸ್‌ಘಡ ರಾಜ್ಯವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸಕ್ತ

Read more

ಅಪ್ರಾಪ್ತ ಬಾಲಕಿಯನ್ನು ಕೊಂದು, ಮೃತ ದೇಹದ ಮೇಲೆ ಅತ್ಯಾಚಾರ: ಆರೋಪಿ ಬಂಧನ

05 ವರ್ಷದ ಅಪ್ರಾಪ್ತ ಬಾಲಕಿಯನ್ನು ಹತ್ಯೆಗೈದು, ಮೃತ ದೇಹದ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಒಡಿಶಾ ರಾಜ್ಯದ ನಯಾಗರ್​ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ14

Read more

ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಮೀನುಗಳ ಪೂರೈಕೆಗೆ ಒಡಿಶಾ ಸರ್ಕಾರ ನಿರ್ಧಾರ

ಮಕ್ಕಳು, ಗರ್ಭಿಣಿಯರು, ಶುಶ್ರೂಷಾ ಮಹಿಳೆಯರು (ಬಾಣಂತಿಯರು) ಮತ್ತು ಹದಿಹರೆಯದ ಬಾಲಕಿಯರಿಗೆ ಅಗತ್ಯವಿರುಷ್ಟು ಪೌಷ್ಟಿಕಾಂಶ ಪೂರೈಕೆ ಮಾಡಲು ಒಡಿಶಾ ನ್ಯೂಟ್ರಿಷನ್ ಕ್ರಿಯಾ ಯೋಜನೆ ಕಾರ್ಯಕ್ರಮದಲ್ಲಿ ಮೀನು ಮತ್ತು ಮೀನು

Read more
Verified by MonsterInsights