ಒಂದು ವರ್ಷದಿಂದ ಬಿಜೆಪಿಯಲ್ಲಿದ್ದು ಕಡಿದು ಗುಡ್ಡೆ ಹಾಕಿದ್ದೇನು? ಆಪರೇಷನ್‌ಗೆ ಒಳಗಾದವರಿಗೆ ಕಾಂಗ್ರೆಸ್‌ ಪ್ರಶ್ನೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಬಿಜೆಪಿ ಆಪರೇಷನ್‌ಗೆ ಒಳಗಾಗಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಬಿಎಸ್‌ವೈ ಸರ್ಕಾರದಲ್ಲಿ ಮಂತ್ರಿಯಾಗಿರುವವರು

Read more

ಕನ್ನಡಿಗರನ್ನು ಬಂಧಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಸರ್ಕಾರ

ಬಲಪಂಥೀಯರು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸುವ ಮತ್ತು ಬಿಟ್ರಿಷರಿಗೆ ಶರಣಾಗಿ ಕೋಮು ದ್ವೇಷ ಬಿತ್ತಲು ಮುಂದಾದ ಹೇಡಿ ಎಂದು ಪ್ರಜ್ಞಾವಂತರಿಂದ ಕರೆಯಲ್ಪಡುವ ವಿವಾದಿತ ವ್ಯಕ್ತಿ ವಿ.ಡಿ.ಸಾವರ್ಕರ್ ಹೆಸರನ್ನು ಯಲಹಂಕ

Read more

ತಮಿಳುನಾಡಿನಲ್ಲಿ ಬಿಜೆಪಿ ಸೇರಿದ ರೌಡಿಶೀಟರ್; ಪೊಲೀಸರನ್ನು ಕಂಡು ಪರಾರಿ!

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಖ್ಯಾತ ದರೋಡೆಕೋರನೊಬ್ಬ ಬಿಜೆಪಿಗೆ ಸೇರಲು ಪ್ರಯತ್ನಿಸಿದ್ದು, ಆದರೆ ಪೊಲೀಸರನ್ನು ನೋಡಿದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ. 50 ಕ್ಕೂ ಹೆಚ್ಚು ಕ್ರಿಮಿನಲ್

Read more

ಬಿಹಾರ ಚುನಾವಣೆ: JDUಗೆ ಶರದ್ ಯಾದವ್ ವಾಪಸ್‌? ಮುಂದುರೆಯುತ್ತಾ JDU-BJP ಮೈತ್ರಿ?

ಬಿಹಾರ ವಿಧಾನ ಚುನಾವಣೆ ಸಮೀಸುತ್ತಿದ್ದಂತೆಯೇ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.  ಜೆಡಿಯು-ಬಿಜೆಪಿ ಮೈತ್ರಿಯನ್ನು ವಿರೋಧಿಸಿ ಜೆಡಿಯು ತೊರೆದಿದ್ದ ಹಿರಿಯ ನಾಯಕ ಶರದ್‌ ಯಾದವ್ ಮತ್ತೆ ಪಕ್ಷಕ್ಕೆ ಮರಳುವುದಾಗಿ

Read more

ಬಿಜೆಪಿ-ಜೆಡಿಎಸ್ ಹಾಲಿ ಮಾಜಿ ಶಾಸಕರ ನಡುವೆ ಫೈಟ್; ತುರುವೇಕೆರೆಯಲ್ಲಿ ನಿಷೇಧಾಜ್ಞೆ ಜಾರಿ!

ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದ ಹಾಲಿ ಮಾತ್ತು ಮಾಜಿ ಶಾಸಕರುಗಳ ನಡುವೆ ಫೈಟ್‌ ಶುರುವಾಗಿದ್ದು, ಜಿಲ್ಲಾಡಳಿತ ತುರುವೇಕೆರೆಯಲ್ಲಿ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಿದೆ. ತುರುವೇಕೆರೆಯ ಗುಡ್ಡೇನಹಳ್ಳಿ ಬಳಿ ಒತ್ತುವರಿ

Read more

ವಾಟ್ಸಾಪ್‌ ಮೇಲೆ ಬಿಜೆಪಿ ಪ್ರಭಾವವಿದೆ: ಸುಳ್ಳು ಸುದ್ದಿ ಹರಡಲು ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್‌

ಅಮೆರಿಕಾದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯು ಬಿಜೆಪಿ ಮತ್ತು ಫೇಸ್‌ಬುಕ್‌ ನಡುವಿನ ಸಂದಭದ ಬಗ್ಗೆ ವರದಿ ಮಾಡಿದ ನಂತರ, ಫೇಸ್‌ಬುಕ್‌ ಹಾಗೂ ಬಿಜೆಪಿ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಈ

Read more

ಬಿಜೆಪಿ ನಿಯಮ; ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಮೋದಿ? ಡೀಟೇಲ್ಸ್‌

ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಪ್ಟೆಂಬರ್ ತಿಂಗಳ 17ನೇ ತಾರೀಖಿಗೆ 70 ವರ್ಷ ವಯಸ್ಸು ತುಂಬಲಿದೆ. ಸದ್ಯ ಮೋದಿಯವರ ಬೆಂಬಲಿಗರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

Read more

ಮೋದಿ ತವರಿನಲ್ಲೇ ಬಿಜೆಪಿ ಬಂಡಾಯ: 38 ಕೌನ್ಸಿಲರ್‌ಗಳ ಅಮಾನತು!

ಆಪರೇಷನ್‌ ಮೂಲಕ ಎಲ್ಲೆಡೆ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿಗೇ ಆಪರೇಷನ್‌ ಶಾಕ್‌ ಎದುರಾಗಿದೆ. ಅದೂ ಪ್ರಧಾನಿ ಮೋದಿ ಯವರ ತವರು ರಾಜ್ಯ ಗುಜರಾತ್‌ನಲ್ಲೇ ಬಿಜೆಪಿಯೊಳಗೆ ಬಂಡಾಯ ಭುಗಿಲೆದ್ದಿರುವುದು

Read more

ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!

ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ, ಬಿಜೆಪಿ ಯುವನಾಯಕ ಬಿವೈ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕರೇ 5 ಸಾವಿರ ಕೋಟಿ ರೂಗಳ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಶಾಸಕರು

Read more

ಬಿಜೆಪಿ ಬೌದ್ದಿಕ ದಾರಿದ್ರ್ಯದಿಂದ ನಕಲಿ ಶ್ಯಾಮ ನಳಿನ್‌ಕುಮಾರ್‌’ರನ್ನು ಅಧ್ಯಕ್ಷರನ್ನಾಗಿಸಿದೆ: ಸಿದ್ದರಾಮಯ್ಯ

“ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ” ಎಂದು ದೂರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬುದ್ದಿವಂತರ ಜಿಲ್ಲೆ‌ ಎಂಬ ದಕ್ಷಿಣ ಕನ್ನಡದ

Read more
Verified by MonsterInsights