FACT CHECK | ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಪುಂಡರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು ಎಂಬ ವಿಡಿಯೋದ ಅಸಲೀಯತ್ತೇನು?
ಹಸುವಿನ ಬಾಲ ಕತ್ತರಿಸಿದ ಮುಸ್ಲಿಂ ಪುಂಡರನ್ನು ಪೊಲೀಸ್ ಠಾಣೆಯಲ್ಲಿ ಥಳಿಸುತ್ತಿರುವ ದೃಶ್ಯ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 32 ಸೆಕಂಡ್ಗಳ ಈ ವೀಡಿಯೊದಲ್ಲಿ, ಖಾಕಿ
Read more