FACT CHECK | ಜಾರ್ಖಂಡ್‌ ರೈಲು ಅಪಘಾತಕ್ಕೆ ಮುಸ್ಲಿಮರು ಕಾರಣವೆಂಬ ಕೋಮು ದ್ವೇಷದ ಚಿತ್ರ ವೈರಲ್! ಆದ್ರೆ ವಾಸ್ತವವೇನು?

ಸಾಮಾಜಿಕ ಮಾಧ್ಯಮದಲ್ಲಿ, ಪಾಕ್ ಮೂಲದ ಹ್ಯಾಂಡಲ್, ಮುಸ್ಲಿಂ ವ್ಯಕ್ತಿಯೊಬ್ಬರು ರೈಲ್ವೆ ಹಳಿ ಮೇಲೆ ಕಲ್ಲು ಹಾಕುತ್ತಿರುವ ಚಿತ್ರವನ್ನು “ಗುಡ್ ಜಾಬ್ ಇಂಡಿಯನ್ ಮುಸ್ಲಿಂ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Read more

FACT CHECK | ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ರಫ್ತು ಮಾಡಲಾಗ್ತಿದೆ ಎಂದು ಸುಳ್ಳು ಸುದ್ದಿ ಮಾಡಿದ ಟಿ ವಿ ವಿಕ್ರಮ

‘ನಾಯಿ ಮಾಂಸವನ್ನು ರೈಲಿನ ಮೂಲಕ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ನೇತೃತ್ವದ ಗುಂಪೊಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ

Read more

FACT CHECK | ಸೇಬಿನ ಹಣ್ಣಿಗೆ ಕೆಂಪು ಬಣ್ಣ ಹಚ್ಚುತ್ತಿರುವ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

‘ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ’ ಎಂಬ ಇಂಗ್ಲೀಷ್​​​ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿದ್ದೇವೆ. ಆದರೆ ಈ ವಿಡಿಯೋ ನೋಡಿದರೆ ಸೇಬು ತಿನ್ನುವುದಿರಲಿ ಸೇಬನ್ನು

Read more

FACT CHECK | ತಿರುಪತಿ ದೇವಸ್ಥಾನದ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಎಂಬುದು ಸುಳ್ಳು

ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಮತ್ತು ಲಡ್ಡು ಪ್ರಸಾದದ ಬೆಲೆಗಳನ್ನೂ ಇಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್‌ ನಲ್ಲಿ ಕಂಡುಬಂದ

Read more

FACT CHECK | ಬಕ್ರೀದ್‌ಗೆ ಬಲಿ ಕೊಡಲು ತಂದ ಮೇಕೆ ಮೇಲೆ ರಾಮನ ಹೆಸರು, ಕೃತ್ಯ ಎಸಗಿದವರ ವಿರುದ್ದ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸುಳ್ಳು

ವ್ಯಕ್ತಿಯೊಬ್ಬರು ಹಿಂದೂ ದೇವರಾದ ರಾಮನ ಹೆಸರನ್ನು ಬರದಿರುವ ಮೇಕೆ (ಓತ)ಯೊಂದನ್ನು ಹಿಡಿದುಕೊಂಡಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ, ಈ ಕೃತ್ಯ ಎಸಗಿದವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ

Read more

FACT CHECK | ಜನ್‌-ಧನ್ ಖಾತೆಯ ಬಳಕೆದಾರರು ಬ್ಯಾಂಕ್‌ ಹೊರಗೆ ಸಾಲುಗಟ್ಟಿ ನಿಂತ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೆ

“ರಾಹುಲ್ ಗಾಂಧಿಯವರ ‘ಟಕಾಟಕ್ ಯೋಜನೆ’ ಅಡಿಯಲ್ಲಿ ತಿಂಗಳಿಗೆ ₹8500 ಪಡೆಯಲು ಅಕ್ಬರ್, ಬಾಬರ್ ಮತ್ತು ಔರಂಗಜೇಬ್ ಅವರ ಕುಟುಂಬದ ಸದಸ್ಯರು ಸರದಿಯಲ್ಲಿ ನಿಂತಿದ್ದಾರೆ” ಎಂದು ಬರಹದೊಂದಿಗೆ ಸಾಮಾಜಿಕ

Read more

FACT CHECK | ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ 78 ಮಂದಿ ಮುಸ್ಲಿಂ ಅಭ್ಯರ್ಥಿಗಳು, 98 ಜನ ಹೇಗೆ ಆಯ್ಕೆಯಾಗ್ತಾರೆ?

ಮುಸ್ಲಿಂ ಕುರಿತಾದ ದ್ವೇಷ ಭರಿತ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಾಷ್ಟ್ರ ಧರ್ಮ ಎಂಬ ವಾಟರ್ ಮಾರ್ಕ್ ಹೊಂದಿರುವ ವಿಡಿಯೋವನ್ನು ಗಿರೀಶ್ ಉಪಾಧ್ಯಾಯ್ ಎಂಬ ಫೇಸ್‌ಬುಕ್ ಬಳದಾರರು

Read more

FACT CHECK | NDA ನಾಯಕರನ್ನಾಗಿ ಮೋದಿಯನ್ನು ಆಯ್ಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರೆ ನಿತಿನ್ ಗಡ್ಕರಿ ?

ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಉತ್ಸಾಹದಲ್ಲಿರುವ NDA  ಈಗ 292 ಸಂಖ್ಯೆಯು ಬಲಾಬಲ ಹೊಂದಿದೆ. ಇದೇ ಕಾರಣದಿಂದ NDA ಕೂಟದ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ

Read more

FACT CHECK | ಪ್ರತಿ ಮನೆಗಳಿಗೆ ಉಚಿತ ವೈ-ಫೈ ನೀಡಲಿದೆಯೇ ಕೇಂದ್ರ ಸರ್ಕಾರ?

ಕೇಂದ್ರ ಸರ್ಕಾರವು ತನ್ನ ಸಂಚಾರ್ ಸಾಥಿ ವೆಬ್ಸೈಟ್‌ನಲ್ಲಿ “ನಿಮ್ಮ ISP (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಅನ್ನು ತಿಳಿಯಿರಿ” ಸೌಲಭ್ಯದ ಮೂಲಕ ಪ್ರತಿ ಮನೆಗಳಿಗೆ ಉಚಿತ ವೈಫೈಯನ್ನು ಒದಗಿಸುತ್ತಿದೆ.

Read more

FACT CHECK | ಪೊಲೀಸರನ್ನು ನಿಂದಿಸಿದರೆಂದು ಕೇರಳದ ಅಬಕಾರಿ ಸಚಿವರನ್ನು ಬಂಧಿಸಿದ್ದಾರೆ ಎಂಬುದು ನಿಜವೇ?

ಕೇರಳ ಪೊಲೀಸರು ಅಲ್ಲಿನ ಅಬಕಾರಿ ಮಂತ್ರಿಯನ್ನು ಬಲವಂತವಾಗಿ ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಾಟ್ಸ್ ಆಪ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಪೊಲೀಸರಿಗೆ ಬೈದಿರುವುದಕ್ಕೆ,

Read more
Verified by MonsterInsights