ಫ್ಯಾಕ್ಟ್ಚೆಕ್ : ಮಣಿಪುರಕ್ಕೆ ಕಳ್ಳದಾರಿಯಲ್ಲಿ ಬರುತ್ತಿರುವ ನುಸುಳುಕೋರರು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮ್ಯಾನ್ಮಾರ್ನಿಂದ ಕಳ್ಳದಾರಿಯ ಮೂಲಕ ನುಸುಳುತ್ತಿರುವ ನುಸುಳುಕೋರರು ಎಂಬ ಪ್ರತಿಪಾದನೆಯೊಂದಿ ವಿಡಿಯೋ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಸ್ಲಿಮರಂತೆ ಬಟ್ಟೆ ತೊಟ್ಟಿರುವ ಮಹಿಳೆಯರು, ಯುವತಿಯರು
Read more