ಫ್ಯಾಕ್ಟ್‌ಚೆಕ್ : ಫೋಟೊಗೆ ಫೋಸ್ ನೀಡುತ್ತಿದ್ದ ಹುಡುಗಿಯನ್ನು ನುಂಗಿಹಾಕಿದ ಮೊಸಳೆ ! ವಿಡಿಯೋದ ವಾಸ್ತವವೇನು?
ಗೆಳೆತಿಯರಿಬ್ಬರು ಅರಣ್ಯ ಪ್ರದೇಶದ ನದಿ ಪಾತ್ರದಲ್ಲಿ ಫೋಟೊ ತೆಗೆಯುವ ಸಂದರ್ಭದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ನೀರಿನಿಂದ ಎಗರಿ ನದಿಯ ದಡದಲ್ಲಿ ಫೋಟೊ ತೆಗೆಸಿಕೊಳ್ಳಲು ನಿಂತಿದ್ದ ಹುಡುಗಿಯನ್ನು ಕ್ಷಣಮಾತ್ರದಲ್ಲಿ
Read more