ಫ್ಯಾಕ್ಟ್‌ಚೆಕ್: ನಟರಾಜ್ ಪೆನ್ಸಿಲ್‌ನ Work from Home ನಕಲಿ ಜಾಹಿರಾತುಗಳಿಗೆ ಮಾರು ಹೂಗುವ ಮುನ್ನ ಇರಲಿ ಎಚ್ಚರ!

ಮನೆಯಲ್ಲೆ ಕೂತು ಕೆಲಸ ಮಾಡಿದ್ರೆ ಸಂಬಳ ಕೊಡ್ತಾರೆ ಅಂದ್ರೆ ಯಾರುತಾನೆ ಬೇಡ ಅಂತಾರೆ, ಈಗ ಅಂತಹದ್ದೆ ಒಂದು ಜಾಹೀರಾತು ವೈರಲ್ ಆಗಿದೆ. ದೇಶದ ಪ್ರಮುಖ ಪೆನ್ಸಿಲ್‌ ತಯಾರಿಕಾ

Read more

ಫ್ಯಾಕ್ಟ್‌ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಸಂಬಂಧ ಇದೆಯೇ?

ಗೌತಮ್‌ ಅದಾನಿ ನೇತೃತ್ವದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಿಗೆ  ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ಸಂಶೋಧನಾ ಸಂಸ್ಥೆ ಆರೋಪ

Read more

ಫ್ಯಾಕ್ಟ್‌ಚೆಕ್: ಸಂಸತ್‌ನಲ್ಲಿ ಮೋದಿ ಭಾಷಣಕ್ಕೆ ನಿತಿನ್ ಗಡ್ಕರಿ ಮೇಜು ತಟ್ಟಲಿಲ್ಲವಂತೆ! ಹೌದೆ?

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಿಸಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರವಾಗಿ ತೀವ್ರ

Read more

ಫ್ಯಾಕ್ಟ್‌ಚೆಕ್: ಹಿಂಡೆನ್‌ಬರ್ಗ್ ಸಂಸ್ಥೆಯ ಸಂಸ್ಥಾಪಕ ನಾಥನ್ ಆಂಡರ್ಸನ್ನೊಂದಿಗೆ ರಾಹುಲ್ ಗಾಂಧಿ ಎಂದು ಸುಳ್ಳು ಫೋಟೊ ಹಂಚಿಕೆ

ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ಸಂಸ್ಥಾಪಕ ನಾಥನ್ ಆಂಡರ್ಸನ್ ಅವರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಗುಜರಾತ್ ಮೂಲದ ಉದ್ಯಮಿ

Read more

ಫ್ಯಾಕ್ಟ್‌ಚೆಕ್: ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯರನ್ನು ಚುಡಾಯಿಸಿದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಘಟನೆಯು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಈ ವ್ಯಕ್ತಿಯನ್ನು ಮುಸ್ಲಿಂ ಸಮುದಾಯಕ್ಕೆ

Read more

ಫ್ಯಾಕ್ಟ್‌ಚೆಕ್: ಕೆಲಸ ಮಾಡದ AAP ಶಾಸಕನಿಗೆ ಮಹಿಳೆಯೊಬ್ಬರು ಕೆನ್ನೆಗೆ ಬಾರಿಸಿದ್ದು ನಿಜವೆ?

ಜವಬ್ದಾರಿಯಿಂದ ಕೆಲಸ ನಿರ್ವಹಿಸದೆ, ಬೇಜವಬ್ದಾರಿ ಮಾತನಾಡಿದ ಪಂಜಾಬಿನ AAP ಶಾಸಕನಿಗೆ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ. Ek Mauka…

Read more

ಫ್ಯಾಕ್ಟ್‌ಚೆಕ್: ಟರ್ಕಿಗೆ ನೆರವು ನೀಡಲು ತೆರಳುತ್ತಿದ್ದ ಭಾರತದ ವಿಮಾನಗಳನ್ನು ಪಾಕಿಸ್ತಾನ ತಡೆಹಿಡಿದೆ ಎಂಬುದು ನಿಜವೇ?

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿಯಲ್ಲಿ ಬದುಕುಳಿದ ಸಂತ್ರಸ್ತರಿಗಾಗಿ ಶೋಧ ಮುಂದುವರಿದಿದೆ. ಭಯಾನಕ ಅವಘಡದಲ್ಲಿ ಇದುವರೆಗೆ 5,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read more

ಫ್ಯಾಕ್ಟ್‌ಚೆಕ್: ಆಶೀರ್ವಾದ್ ಆಟಾದ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ

ಮೊಬೈಲ್ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಆಶೀರ್ವಾದ್’ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಪ್ರತಿಪಾದಿಸಲಾಗಿದೆ. ಆಶೀರ್ವಾದ್ ಆಟಾದ ಗೋಧಿಹಿಟ್ಟನ್ನು ಹದಕ್ಕೆ ಕಲಸಿ ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ

Read more

ಫ್ಯಾಕ್ಟ್‌ಚೆಕ್: ಕಬ್ಬಿಣ ಮತ್ತು ಇಟ್ಟಿಗೆ ಕದಿಯಲು ಪಾಕ್‌ನ ಜನರು ಮಸೀದಿಯನ್ನು ಒಡೆದರೆ?

ಕಬ್ಬಿಣ ಮತ್ತು ಇಟ್ಟಿಗೆಗಳಿಗಾಗಿ ಪಾಕಿಸ್ತಾನದ ಜನರು ಕರಾಚಿಯಲ್ಲಿ ಮಸೀದಿಯನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಸೀದಿಯಂತೆ ಕಾಣುವ ಕಟ್ಟಡದ ಮಿನಾರ್‌ಗಳನ್ನು ಕೆಲ ವ್ಯಕ್ತಿಗಳು

Read more

ಫ್ಯಾಕ್ಟ್‌ಚೆಕ್: ಪತ್ರಕರ್ತ ಸಿದ್ದಿಕ್ ಕಪ್ಪನ್ ಹೆಸರಿನಲ್ಲಿ ಹರಿದಾಡುತ್ತಿವೆ ನಕಲಿ ಟ್ವೀಟ್

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಎರಡು ವರ್ಷಗಳ ನಂತರ ಗುರುವಾರ ಲಕ್ನೋ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 2020ರ ಅಕ್ಟೋಬರ್ ನಲ್ಲಿ ಹತ್ರಾಸ್ ನಲ್ಲಿ ನಡೆದಿದ್ದ

Read more
Verified by MonsterInsights