ಫ್ಯಾಕ್ಟ್‌ಚೆಕ್: ವ್ಯಾನ್‌ಅನ್ನು ಸುತ್ತುವರೆದ ಬೃಹತ್ ಗಾತ್ರದ ಹಾವು ಎಂಬ ವೈರಲ್ ವಿಡಿಯೋದ ವಾಸ್ತವವೇನು?

ಬೃಹತ್ ಗಾತ್ರದ ಆನಕೊಂಡಾವೊಂದು ವ್ಯಾನ್‌ಅನ್ನು ಸುತ್ತುವರೆದಿದ್ದು, ಆ ಹಾವನ್ನು ಹೋಡಿಸಲು ಹುಡುಗನೊಬ್ಬ ಪ್ರಯತ್ನಿಸುತ್ತಿದ್ದಾನೆ ಎಂದು When man fights nature! ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

Read more

ಫ್ಯಾಕ್ಟ್‌ಚೆಕ್: ವಂಚನೆ ಆರೋಪದ ಹಿನ್ನಲೆಯಲ್ಲಿ ಅದಾನಿ ಗ್ರೂಪ್ ವಿರುದ್ದ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆಯೇ?

ಹಿಂಡನ್‌ಬರ್ಗ್‌ ವರದಿಯ ನಂತರ ಅದಾನಿ ಗ್ರೂಪ್‌ನ ಷೇರುಗಳ ಬಹುತೇಕ ಕುಸಿತಗೊಂಡಿವೆ. ಜಗತ್ತಿನ ಮೊದಲ ಮೂವರು ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್‌ ಅದಾನಿ ವ್ಯಾಪಕ ಕುಸಿತ ಕಂಡಿದ್ದಾರೆ. ಅವರೀಗ ಮುಖೇಶ್‌

Read more

ಫ್ಯಾಕ್ಟ್‌ಚೆಕ್: ಹಿಂದೂಗಳ ರ್‍ಯಾಲಿ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಳೆಯ ವಿಡಿಯೊ ಹಂಚಿಕೆ

ಮಹಾರಾಷ್ಟ್ರದಲ್ಲಿ ಹಿಂದೂ ರ್‍ಯಾಲಿಗೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮುಂಬೈನಲ್ಲಿ ಇತ್ತೀಚೆಗೆ ಹಿಂದೂ ಸಂಘಟನೆಗಳು ‘ಹಿಂದೂ ಜನ ಆಕ್ರೋಷ್ ಮೋರ್ಚಾ‘

Read more

ಫ್ಯಾಕ್ಟ್‌ಚೆಕ್: ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ 100 ಡಾಲರ್ ಮುಖಬೆಲೆಯ ಕರೆನ್ಸಿಯನ್ನು ಅಮೆರಿಕಾ ಬಿಡುಗಡೆ ಮಾಡಿದಿಯೇ?

ಕಳೆದ 125 ವರ್ಷದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿದಾಗ, ವಿಶ್ವದಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್

Read more

ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಹೆಸರಿನಲ್ಲಿ ಹರಿದಾಡುತ್ತಿರುವುದು ನಕಲಿ ಪತ್ರ

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ರದ ಸಾರಾಂಶದ

Read more

ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಬಾಕ್ಸರ್‌ಅನ್ನು ಭಾರತದ ವಿಜಯಲಕ್ಷ್ಮಿ ಸೋಲಿಸಿದ್ದರೆ?

“ದುಬೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿದ್ದ ಪಾಕಿಸ್ತಾನಿ ಮಹಿಳಾ ಬಾಕ್ಸರ್, ತನ್ನನ್ನು ಸೋಲಿಸಲು ಯಾವುದೇ ಭಾರತೀಯ ಮಹಿಳೆ ಮುಂದೆ ಬರಲಿ ಎಂದು ಹೆಮ್ಮೆಯಿಂದ ಸವಾಲು ಹಾಕುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ

Read more

ಫ್ಯಾಕ್ಟ್‌ಚೆಕ್: ಅಯೋದ್ಯಯಲ್ಲಿ ಮಂಗವೊಂದು ಶ್ರೀರಾಮನ ದರ್ಶನಕ್ಕೆ ಪ್ರತಿದಿನ ಬರುತ್ತದೆಯೇ?

ಮಂಗವೊಂದು ತಾನಾಗಿಯೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಈ ಘಟನೆ ಅಯೋಧ್ಯೆಯಲ್ಲಿ ನಡೆದಿದೆ ಮತ್ತು ಕೋತಿ ಪ್ರತಿದಿನ

Read more

ಫ್ಯಾಕ್ಟ್‌ಚೆಕ್: ಹಿಂದೂಗಳ ಮೇಲೆ ಕರುಣೆ ತೋರಿ ಎಂದು ಪಾಕಿಸ್ತಾನದ ಹಿಂದೂ ಸಂಸದರು ಬೇಡಿಕೊಳ್ಳುತ್ತಿದ್ದಾರೆ ಎಂಬ ದೃಶ್ಯಗಳ ಹಿಂದಿರುವ ವಾಸ್ತವವೇನು?

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವ ಕುರಿತು ಇತ್ತೀಚಿನ ಹಲವು ವರದಿಗಳ ಸಂದರ್ಭದಲ್ಲಿ, ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಹಿಂದೂಗಳ ಮೇಲೆ ಕರುಣೆ ತೋರಿಸಿ ಎಂದು

Read more

ಫ್ಯಾಕ್ಟ್‌ಚೆಕ್: ನವ ಜೋಡಿಗಳಾದ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ದೋನಿ ಮತ್ತು ಕೊಹ್ಲಿ ಕೋಟಿ ಮೌಲ್ಯದ ಉಡುಗೊರೆ ನೀಡಿದರೆ?

ಸಾಮಾಜಿಕ ಮಾಧ್ಯಮಗಳಲ್ಲಿ  ಭಾರತ ಕ್ರಿಕೆಟ್ ತಂಡದ ಉಪ ನಾಯಕ, ಬಲಗೈ ಬ್ಯಾಟ್ಸ್ ಮ್ಯಾನ್ ಕೆ ಎಲ್ ರಾಹುಲ್ ಇದೇ ಜನವರಿ 23 ರಂದು ತನ್ನ ದೀರ್ಘಕಾಲದ ಸ್ನೇಹಿತೆ

Read more

ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?

ಗಣರಾಜ್ಯೋತ್ಸವದಂದು ಬಿಹಾರದ ಪುರ್ನಿಯಾ ಎಂಬ ಜಿಲ್ಲೆಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹಲವು ಮುಖ್ಯ ವಾಹಿನಿ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿದ್ದವು, ಘಟನೆಯಿಂದ ಸ್ಥಳೀಯರಲ್ಲಿ

Read more
Verified by MonsterInsights