ಫ್ಯಾಕ್ಟ್‌ಚೆಕ್ : ಟಾಯ್ಲೆಟ್ ಕ್ಲೀನರ್ ಬಳಸಿ ಗೋಲ್ಗಪ್ಪ ಪಾನಿ ತಯಾರಿಸಿದ ಮುಸ್ಲಿಂ ವ್ಯಾಪಾರಿ ಎಂಬುದು ಸುಳ್ಳು

ರುಚಿಯಾದ ಗೋಲ್ಗಪ್ಪವನ್ನು ತಯಾರಿಸಲು ಟಾಯ್ಲೆಟ್ ಕ್ಲೀನರ್ ಬಳಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಜುಬೇರ್ ಎಂಬ ಮುಸ್ಲಿಂ ವ್ಯಾಪಾರಿಯು ಈ ರೀತಿ ಪಾನಿ ತಯಾರಿಸುತ್ತಿದ್ದಾನೆ ಎಂದು ವಿಡಿಯೊವನ್ನು

Read more

ಫ್ಯಾಕ್ಟ್‌ಚೆಕ್: ಪ್ರವಾಹಕ್ಕೆ ‘ಸಾವಿರಾರು ಕುರಿ ಬಲಿ’ – ವೈರಲ್ ವಿಡಿಯೊ ಎಲ್ಲಿಯದು?

ಭಾರತದಲ್ಲಿ ಬಹುತೇಕ ಕಡೆ ಭಾರೀ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಭಾರತದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಜಾನುವಾರುಗಳು ಮುಳುಗಿ ಸತ್ತಿವೆ  ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Read more

ಫ್ಯಾಕ್ಟ್‌ಚೆಕ್: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಲ್ಲ

ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಶ್ರೀ. ರಿಷಿ ಸುನಕ್ ಅವರು ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ 

Read more

ಫ್ಯಾಕ್ಟ್‌ಚೆಕ್ : ಪೇದೆಯನ್ನು ಕತ್ತಿಯಿಂದ ಇರಿದ ಮುಸ್ಲಿಮರು ಎಂದು ಸುಳ್ಳು ಹೇಳಿದ BJP ಬೆಂಬಲಿಗರು

ಮುಸ್ಲಿಂ ಗುಂಪೊಂದು ಪೊಲೀಸ್ ಪೇದೆ ಸಂದೀಪ್ ಅವರ ಕುತ್ತಿಗೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಬಿಜೆಪಿ ಪರ ಪ್ರಚಾರ ವೆಬ್‌ಸೈಟ್ OpIndia

Read more

ಫ್ಯಾಕ್ಟ್‌ಚೆಕ್: ಕೋಣವೊಂದು ದಾಳಿ ಮಾಡುತ್ತಿರುವ ವಿಡಿಯೊ ಭಾರತದಲ್ಲ

ಕೋಣವೊಂದಕ್ಕೆ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈದ್-ಉಲ್-ಅಧಾ ಸಂದರ್ಭದಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಘಟನೆ ಭಾರತದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ

Read more

ಫ್ಯಾಕ್ಟ್‌ಚೆಕ್ : ದೆಹಲಿ CM ಕೇಜ್ರಿವಾಲ್ ಅವರ ಈ ಚಿತ್ರವು ಭಗವಂತ್ ಮಾನ್ ಅವರ ಮದುವೆಯದ್ದಲ್ಲ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜುಲೈ 7, 2022 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಡಾ ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ, ದೆಹಲಿ ಮುಖ್ಯಮಂತ್ರಿ

Read more

ಫ್ಯಾಕ್ಟ್‌ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?

ಇತ್ತೀಚೆಗೆ ಉತ್ಖನನದ ವೇಳೆ ಸಿಕ್ಕಿದ ದೈತ್ಯ ಮಾನವ ಅಸ್ಥಿಪಂಜರದ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಷ್ಟು ದೈತ್ಯಾಕಾರದ ಮನುಷ್ಯನ ಅಸ್ಥಿಪಂಜರಗಳು ನಿಜವಾಗಿಯೂ ಪತ್ತೆಯಾಗಿವಿಯೇ

Read more

ಫ್ಯಾಕ್ಟ್‌ಚೆಕ್ : ಮಗುವಿಗೆ ಕಚ್ಚಿದ 30 ಸೆಕೆಂಡುಗಳಲ್ಲಿ ಸಾವನಪ್ಪಿದ ಹಾವು! ನಡೆದಿದ್ದೇನು?

ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಾಲ್ಕು ವರ್ಷದ ಮಗುವನ್ನು ಕಚ್ಚಿರುವ ವಿಷಕಾರಿ ನಾಗರ ಹಾವೊಂದು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಹೊಲದಲ್ಲಿ

Read more

ಫ್ಯಾಕ್ಟ್‌ಚೆಕ್ : ಮಗುವಿನ ಅಪಹರಣ ವಿಡಿಯೋ ಹಿಂದಿನ ರಹಸ್ಯವೇನು?

ಮಗುವಿನ ಅಪಹರಣವನ್ನು ಸೆರೆಹಿಡಿಯುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದಾಗ ಮಹಿಳೆಯೊಬ್ಬರು ಮಗುವನ್ನು ಅಪಹರಿಸುವ ದೃಶ್ಯಗಳ ವಿಡಿಯೊವನ್ನು ಸಾಮಾಜಿಕ

Read more

ಫ್ಯಾಕ್ಟ್‌ಚೆಕ್ : ಉದ್ದವ್ ಠಾಕ್ರೆ ಕಚೇರಿಯಲ್ಲಿ ಮೊದಲಿನಿಂದಲೂ ಶಿವಾಜಿ ಮತ್ತು ಬಾಳ್ ಠಾಕ್ರೆ ಫೋಟೋಗಳು ಇದ್ದವು

ಸಾಮಾಜಿಕ ಮಾಧ್ಯಮದಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಈ ಮೊದಲು ಉದ್ದವ್ ಠಾಕ್ರೆ ಕಚೇರಿಯಲ್ಲಿ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಅವರ ಫೋಟೋಗಳು ಕಾಣುತ್ತಿರಲಿಲ್ಲ. ಶಿವಸೇನೆ ಶಾಸಕರ

Read more
Verified by MonsterInsights