ಫ್ಯಾಕ್ಟ್ಚೆಕ್ : ಸುರಂಗದಿಂದ ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರು ಮತ್ತು ರಕ್ಷಣಾ ತಂಡ ರಾಷ್ಟ್ರ ಧ್ವಜದೊಂದಿಗೆ ಇರುವ ಚಿತ್ರ AI ನಿಂದ ರಚಿತವಾದದ್ದು
ಇಡೀ ದೇಶದ ಗಮನವನ್ನು ತನ್ನ ಕಡೆ ಸೆಳೆದಿದ್ದು, ಉಸಿರಾಟ ಬಿಗಿಹಿಡಿಯುವಂತೆ ಮಾಡಿದ್ದ ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ
Read more