ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಗೋಮಾಂಸ ತಿನ್ನಲು ಬಯಸಿದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು ಎಂಬ ಸುಳ್ಳು ಪೋಸ್ಟ್‌ ಹಂಚಿಕೆ!

ಕೇರಳ ಕಾಂಗ್ರೆಸ್‌ ಪಕ್ಷದ ಚುನಾವಣಾ ಘೋಷಣೆಯ ಹೋರ್ಡಿಂಗ್‌ವೊಂದು  ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೋಮಾಂಸದ ಆಧಾರದಲ್ಲಿ ಮತಗಳನ್ನು ಕೇಳುತ್ತಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. 

Read more

ಫ್ಯಾಕ್ಟ್‌ಚೆಕ್ : ಪಾಕ್‌ನ ಸಂಸತ್‌ನಲ್ಲಿ ಮೋದಿಗೆ ಜೈಕಾರ ಹಾಕಲಾಗಿದೆಯೇ?

ಪಾಕಿಸ್ತಾನದ ಸಂಸತ್ತಿನಲ್ಲಿ ಜೈ ಶ್ರೀರಾಮ, ಜೈ ಮೋದಿ, ಜೈಜೈ ಮೋದಿ ಎಂಬ ಘೋಷಣೆಗಳು ಕೇಳಿ ಬಂದಿವೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಾ ಮೊಹಮದ್

Read more

ಫ್ಯಾಕ್ಟ್‌ಚೆಕ್ : ಹಿಜಾಬ್ ಧರಿಸದ ಕಾರಣಕ್ಕೆ ಇರಾನ್‌ನಲ್ಲಿ ಬಾಲಕಿಗೆ ರಕ್ತ ಬರುವಂತೆ ಥಳಿಸಿದ್ದು ನಿಜವೇ?

ಇರಾನ್‌ನಲ್ಲಿ ಸಾರಾ ಎಂಬ ಬಾಲಕಿ ಹಿಜಾಬ್ ಧರಿಸಿಲ್ಲ ಎಂದು ಮುಸ್ಲಿಂ ಮತಾಂದರು ಪುಟ್ಟ ಬಾಲಕಿಯನ್ನು ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹುಡುಗಿಯೊಬ್ಬಳು ರಕ್ತದಲ್ಲಿ

Read more

ಫ್ಯಾಕ್ಟ್‌ಚೆಕ್ : ಯೋಗ ಕಸರತ್ತು ಮಾಡುತ್ತಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯೇ?

ಯೋಗದ ವಿಭಿನ್ನ ಭಂಗಿಗಳನ್ನು ಪ್ರದರ್ಶಿಸುವ ವ್ಯಕ್ತಿಯೊಬ್ಬರ ಬ್ಲಾಕ್-ಅಂಡ್-ವೈಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಳ್ಳಲಾಗುತ್ತಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರು ಆಸನಗಳನ್ನು ಪ್ರದರ್ಶಿಸುವ ಅಪರೂಪದ ತುಣುಕಾಗಿದೆ ಎಂದು ಹೇಳಲಾಗಿದೆ.

Read more

ಫ್ಯಾಕ್ಟ್‌ಚೆಕ್ : 1981ರಲ್ಲಿ ಉಪಗ್ರಹವನ್ನು ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲದೆ ಎತ್ತಿನ ಗಾಡಿಯಲ್ಲಿ ಸಾಗಿಸುವ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣವೇ?

ನೆಹರು ಕುಟುಂಬವು ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಆಚರಣೆಯನ್ನು ಐಶಾರಾಮಿಯಾಗಿ ವಿಮಾನದಲ್ಲಿ ಆಚರಸುತ್ತಿದೆ, ಆದರೆ ಇದೇ ಕಾಂಗ್ರೆಸ್‌ಗೆ ಉಪಗ್ರಹದ ಬಿಡಿ ಭಾಗಗಳನ್ನು ಸಾಗಿಸಲು ಮಾತ್ರ ಹಣವಿರಲಿಲ್ಲ, ಹಾಗಾಗಿ ಸೈಕಲ್

Read more

ಫ್ಯಾಕ್ಟ್‌ಚೆಕ್: ನೇಪಳದ ಕರೆನ್ಸಿ ನೋಟುಗಳಲ್ಲಿ ಗೌತಮ ಬುದ್ದನ ಫೋಟೊ ಇದೆಯೇ?

ನೇಪಾಳದ ಕರೆನ್ಸಿ ನೋಟಿನಲ್ಲಿ ಗೌತಮ ಬುದ್ದನ ಫೊಟೊವನ್ನು ಇರಿಸಲು ನೇಪಾಳ ಸರ್ಕಾರ ಕ್ರಮವಹಿಸಿದೆ ಎಂದು ಪ್ರತಿಪಾದಿಸಿ  ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಗೌತಮ ಬುದ್ಧನಿಗೆ ಗೌರವ ಸೂಚಿಸುವ

Read more

ಫ್ಯಾಕ್ಟ್‌ಚೆಕ್ : ಗಂಡ ಸಾವನಪ್ಪಿದನೆಂದು ಹೆಂಡತಿಯನ್ನು ಜೀವಂತ ಸಮಾಧಿ ಮಾಡುತ್ತಿರುವ ದೃಶ್ಯ ನಿಜವೇ?

ಥೈಲ್ಯಾಂಡ್‌ನಲ್ಲಿ ಗಂಡ ತೀರಿಕೊಂಡಿದಕ್ಕೆ ಆತನ ಹೆಂಡತಿಯನ್ನು ಜೀವಂತ ಸಮಾಧಿ ಮಾಡಲಾಗುತ್ತಿರುವ ದೃಶ್ಯಗಳು ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಥೈಲ್ಯಾಂಡ್‌ನ ಬುಡಕಟ್ಟು ಸಮುದಾಯವೊಂದರಲ್ಲಿ ಗಂಡ

Read more

ಫ್ಯಾಕ್ಟ್‌ಚೆಕ್ : ಶಾಲಾ ವಿದ್ಯಾರ್ಥಿ ಹಗ್ಗ ಹಿಡಿದು ನೇತಾಡುತ್ತ ನದಿ ದಾಟುವ ದೃಶ್ಯಗಳು ಭಾರತದ್ದಲ್ಲ!

ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹೇಗೆಲ್ಲ ಕಷ್ಟ ಪಡುತ್ತಿದ್ದರು ಎಂಬುದನ್ನು ಮನೆಗಳಲ್ಲಿ ಅವರ ಬಗ್ಗೆ ಹೇಳುತ್ತಿದ್ದ ಕಥೆಗಳ ಮೂಲಕ ಕೇಳಿದ್ದೇವೆ. ಶಾಲೆಗೆ ಹೋಗಲು ಕಿ.ಮೀ

Read more

ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ನ ಅಧಿವೇಶನಕ್ಕೆ ಆಗಮಿಸಿದ ನಾಯಕರಿಗೆ ಚಿನ್ನದ ಮಾಲೆಯನ್ನು ಹಾಕಿ ಸ್ವಾಗತಿಸಲಾಗಿತ್ತೆ?

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಅನುಮೋದಿಸುವ ಮೂಲಕ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ85ನೇ ಕಾಂಗ್ರೆಸ್‌ ಸರ್ವಸದಸ್ಯರ ಅಧಿವೇಶನ 24 ಫೆಬ್ರವರಿ 2023 ರಂದು

Read more

ಫ್ಯಾಕ್ಟ್‌ಚೆಕ್ : ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು ಉತ್ತರ ಪ್ರದೇಶದಲ್ಲಿ ಅಲ್ಲ!

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವ್ಯಾಪಾರ ಮಳಿಗೆಗಳನ್ನು ಬುಲ್ಡೋಜರ್ ಮೂಲಕ ಕೆಡುವಲು ಮುಂದಾದಾಗ, ಬುಲ್ಡೋಜರ್ ಮುಂದೆ ಬಂದು ಪ್ರತಿಭಟಿಸಲು ಹೋಗಿ ಇಬ್ಬರು ವ್ಯಕ್ತಿಗಳು ಆತ್ಮಾಹುತಿ ಮಾಡಿಕೊಂಡಿದ್ದಾರೆ

Read more
Verified by MonsterInsights