ಫ್ಯಾಕ್ಟ್‌ಚೆಕ್: ಪಂಜಾಬ್‌ನ AAP ಸರ್ಕಾರ ಶಿವ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿದ್ದು ನಿಜವಲ್ಲ

ಸುದ್ದಿ ಮಾಧ್ಯಮಗಳಲ್ಲಿ ದಿನಬೆಳಗಾದರೆ ಮಂದಿರ, ಮಸೀದಿಗಳ ವಿಷಯಗಳು ಮತ್ತೆ ಮತ್ತೆ ಕೇಳಿ ಬರುತ್ತಿರುತ್ತವೆ. ಟಿವಿ, ಪೇಸ್‌ಬುಕ್, ವಾಟ್ಸಾಪ್‌ ಮತ್ತು ಟ್ವಿಟರ್ ಯಾವುದೇ ಮಾಧ್ಯಮಗಳನ್ನು ನೋಡುತ್ತಿದ್ದರು ಒಂದಿಲ್ಲೊಂದು ಸುದ್ದಿಗಳು

Read more

ಫ್ಯಾಕ್ಟ್‌ಚೆಕ್: ಭಿಕ್ಷೆ ಬೇಡುತ್ತಿದ್ದ ಸಾಧುಗಳನ್ನು, ಮಕ್ಕಳ ಕಿಡ್ನಿ ಕಳ್ಳರು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಅಪಹರಣ ಪ್ರಕರಣ ಎಂದು ಹೇಳಿಕೊಂಡು ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈಗ ಮತ್ತೆ ಅಂತಹದ್ದೆ ವಿಡಿಯೊವೊಂದು ಹರಿದಾಡುತ್ತಿದ್ದು, ಮೂರು ಮಕ್ಕಳ ಮೃತದೇಹಗಳ ಮುಂದೆ

Read more

ಫ್ಯಾಕ್ಟ್‌ಚೆಕ್ : ಈ ಮಹಿಳೆ ಒಮ್ಮೆಲೆ 9 ಶಿಶುಗಳಿಗೆ ಜನ್ಮ ನೀಡಿದ್ದಾಳೆ ಎಂಬುದು ಸುಳ್ಳು

ಗರ್ಭಿಣಿಯಂತೆ ಕಾಣುವ ಮಹಿಳೆಯೊಬ್ಬರು ಆಸ್ಪತ್ರೆಯ ಬೆಡ್‌ ಮೇಲೆ ಕುಳಿತಿರುವ ವಿಡಿಯೊವನ್ನು ಒಳಗೊಂಡಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮಹಿಳೆ ಒಮ್ಮೆಗೆ 9 ಶಿಶುಗಳಿಗೆ ಜನ್ಮ

Read more

ಫ್ಯಾಕ್ಟ್‌ಚೆಕ್: ಈ ಐಷರಾಮಿ ವಾಹನವನ್ನು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಗಾಗಿ ಸಿದ್ದಪಡಿಸಲಾಗಿದೆಯೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಮಹತ್ವಾಕಾಂಕ್ಷೆಯ “ಭಾರತ್ ಜೋಡೋ ಯಾತ್ರೆ”ಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಾರಂಭಿಸಿ ಇಂದಿಗೆ 5 ದಿನಗಳಾಗಿವೆ. ದೇಶವ್ಯಾಪಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಗೆ

Read more

ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಹತ್ಯೆಯನ್ನು ‘ಮುಸ್ಲಿಮರಿಂದ ಹಿಂದೂ ಯುವತಿಯ ಅತ್ಯಾಚಾರ ಮತ್ತು ಹತ್ಯೆ’ ಎಂದು ತಪ್ಪಾಗಿ ಹಂಚಿಕೆ

ಕೆಲವು ಪುರುಷರು ಸೇರಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ತಲೆ ಕತ್ತರಿಸುವ ಭಯಾನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ಈ ಘಟನೆ ಕೇರಳದಲ್ಲಿ ನಡೆದಿದೆ

Read more

ಫ್ಯಾಕ್ಟ್‌ಚೆಕ್: ಮದರಸದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡು ಧರ್ಮಗುರುಗಳನ್ನು ಬಂಧಿಸಿದ್ದು ನಿಜವಲ್ಲ

ಉತ್ತರ ಪ್ರದೇಶದ ಬಿಜ್ನೋರ್‌ನ ಮದರಸಾ ಮೇಲೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, 6 ಧರ್ಮಗುರುಗಳನ್ನು ಬಂಧಿಸಲಾಗಿದೆ. ಇಲ್ಲಿ ಸಿಕ್ಕಿರುವ ಮೆಷಿನ್‌ಗನ್‌ಗಳಲ್ಲಿ ಒಂದು ನಿಮಿಷಕ್ಕೆ 8

Read more

ಫ್ಯಾಕ್ಟ್‌ಚೆಕ್: ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ವೈರಲ್ ವಿಡಿಯೋ ಹಿಂದಿನ ವಾಸ್ತವವೇನು?

ಬುಲ್ಡೋಜರ್ ಬಳಸಿ ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ದೃಶ್ಯಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

Read more

ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಪುಸ್ತಕ ಬಿಡುಗಡೆ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡ BJP

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಸ್ತಕ ಬಿಡುಗಡೆ ಮಾಡುತ್ತಿರುವ ದೃಶ್ಯಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಪುಸ್ತಕದ ಹಿಂಭಾಗವನ್ನು

Read more

ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ

ಸಮುದ್ರದ ಅಲೆಗಳ ಮಧ್ಯದಲ್ಲಿ ಹೆಡೆ ಎತ್ತಿರುವ ದೈತ್ಯಾಕಾರದ ಸರ್ಪವೊಂದು, ಭಾರಿ ಜನಸ್ತೋಮದ ಕಡೆ ತಿರುಗಿ ಆಶಿರ್ವಾದ ಮಾಡುತ್ತಿರುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು

Read more

ಫ್ಯಾಕ್ಟ್‌ಚೆಕ್: ಹಾಳಾಗಿವೆ ಎಂದು ಕಸಕ್ಕೆ ಎಸೆದಿದ್ದ ಮೊಟ್ಟೆಗಳಿಂದ ಹೊರ ಬಂದ ಕೋಳಿ ಮರಿಗಳ ವಿಡಿಯೋ ಸೌದಿ ಅರೇಬಿಯಾದಲ್ಲ

ಸೌದಿ ಅರೇಬಿಯಾದಲ್ಲಿ ನಡೆದಿದೆ ಎನ್ನಲಾದ ಒಂದು ಕೌತುಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೌದಿ ಅರೇಬಿಯಾದ ಜಿದ್ದಾದಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿದ್ದ ಎಕ್ಸ್ ಪೈರಿ ದಿನಾಂಕ

Read more
Verified by MonsterInsights