ಫ್ಯಾಕ್ಟ್‌ಚೆಕ್: ಜಗ್ಗಿ ವಾಸುದೇವ್ ಮತ್ತವರ ಮಗಳ ಫೋಟೊ ತಪ್ಪಾಗಿ ಹಂಚಿಕೆ

ಸದ್ಗುರು ಎಂದೇ ಖ್ಯಾತರಾಗಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಮಡಿಲಲ್ಲಿ ಯುವತಿಯೊಬ್ಬಳ್ಳು ಕುಳಿತಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. https://twitter.com/YasmeenKhan_786/status/1622055456461180928 ಸಾಮಾಜಿಕ ಮಾಧ್ಯಮಗಳಲ್ಲಿ ಜಗ್ಗಿ

Read more

ಫ್ಯಾಕ್ಟ್‌ಚೆಕ್: ಅತ್ಯಾಚಾರಕ್ಕೆ ಯತ್ನಿಸಿ ತನ್ನ ತುಟಿಯನ್ನೆ ಕಳೆದುಕೊಂಡ ಆರೋಪಿ ಮುಸ್ಲಿಮನಲ್ಲ, ಬದಲಿಗೆ ಹಿಂದೂ

ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಬಲತ್ಕಾರದಿಂದ ಚುಂಬಿಸಲು ಬಂದ ವ್ಯಕ್ತಿಯ ತುಟಿಯನ್ನು ಕಚ್ಚಿ ಗಾಯಗೊಳಿಸಿದ್ದ ಘಟನೆ ವರದಿಯಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ

Read more

ಫ್ಯಾಕ್ಟ್‌ಚೆಕ್: ಈ ಚಿತ್ರದಲ್ಲಿ ಜಯಲಲಿತಾರೊಂದಿಗೆ ಇರುವುದು ನಿರ್ಮಲಾ ಸೀತಾರಾಮನ್ ಅವರೇ?

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಯಲಲಿತ ಮತ್ತು

Read more

ಫ್ಯಾಕ್ಟ್‌ಚೆಕ್: ಫೆಬ್ರವರಿ 14 ಪ್ರೇಮಿಗಳ ದಿನದಂದೇ ‘ಭಗತ್ ಸಿಂಗ್ ಮತ್ತು ಸಂಗಡಿಗರನ್ನು’ ಗಲ್ಲಿಗೇರಿಸಲಾಗಿತ್ತೆ?

ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಫೆಬ್ರವರಿ 14 ರಂದು ಪ್ರೇಮಿಗಳ ದಿನಗಳ ಬದಲಿಗೆ ದೇಶಪ್ರೇಮಿ ದಿನವನ್ನಾಗಿ

Read more

ಫ್ಯಾಕ್ಟ್‌ಚೆಕ್: ಕಬಿನಿಯ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆಯೇ?

ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರಲ್ಲಿ ಜಿಂಕೆಯನ್ನು ಮೊಸಳೆಯೊಂದು ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ದೃಶ್ಯಾವಳಿಗಳು ಮೈಸೂರು

Read more

ಫ್ಯಾಕ್ಟ್‌ಚೆಕ್: ಗರ್ಭಿಣಿಯರು ಪರಂಗಿ ಹಣ್ಣು ತಿಂದರೆ ಗರ್ಭಪಾತವಾಗುತ್ತದೆಯೇ? ತಜ್ಞರು ಏನೇಳುತ್ತಾರೆ?

ಗರ್ಭಿಣಿಯರಿಗೆ ಎಲ್ಲ ರೀತಿಯ ಪೋಷಕಾಂಶಗಳ ಅಗತ್ಯ ಇರುವುದರಿಂದ ಎಲ್ಲ ಬಗೆಯ ಹಣ್ಣುಗಳನ್ನು ತಿನ್ನಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಆದರೆ ಹಲವರು ಅದರಲ್ಲೂ ವಯಸ್ಸಾದ ಹಿರಿಯರಿದ್ದರೆ, ಗರ್ಭಿಣಿಯರು ಪಪ್ಪಾಯಿ

Read more

ಫ್ಯಾಕ್ಟ್‌ಚೆಕ್: ಸಲ್ಮಾನ್ ರಶ್ದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದರೆ?

ಭಾರತೀಯ ಮೂಲದ ಬ್ರಿಟಿಷ್-ಅಮೆರಿಕನ್ ಪ್ರಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ಉಲ್ಲೇಖ ಹೊಂದಿರುವ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಟ್ವಿಟರ್‌ನಲ್ಲಿ

Read more

ಫ್ಯಾಕ್ಟ್‌ಚೆಕ್: 2019ರ ಹಳೆಯ ದೃಶ್ಯಗಳನ್ನು ಟರ್ಕಿ ಮತ್ತು ಸಿರಿಯಾದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೆ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ  ಭಾನುವಾರ 28 ಸಾವಿರಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ “ದ್ವಿಗುಣವಾಗಬಹುದು ಅಥವಾ ಅದಕ್ಕಿಂತ ಹೆಚ್ಚು” ಆಗಬಹುದು ಎಂದು

Read more

ಫ್ಯಾಕ್ಟ್‌ಚೆಕ್: ನಟರಾಜ್ ಪೆನ್ಸಿಲ್‌ನ Work from Home ನಕಲಿ ಜಾಹಿರಾತುಗಳಿಗೆ ಮಾರು ಹೂಗುವ ಮುನ್ನ ಇರಲಿ ಎಚ್ಚರ!

ಮನೆಯಲ್ಲೆ ಕೂತು ಕೆಲಸ ಮಾಡಿದ್ರೆ ಸಂಬಳ ಕೊಡ್ತಾರೆ ಅಂದ್ರೆ ಯಾರುತಾನೆ ಬೇಡ ಅಂತಾರೆ, ಈಗ ಅಂತಹದ್ದೆ ಒಂದು ಜಾಹೀರಾತು ವೈರಲ್ ಆಗಿದೆ. ದೇಶದ ಪ್ರಮುಖ ಪೆನ್ಸಿಲ್‌ ತಯಾರಿಕಾ

Read more

ಫ್ಯಾಕ್ಟ್‌ಚೆಕ್: ಅದಾನಿ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಸಂಬಂಧ ಇದೆಯೇ?

ಗೌತಮ್‌ ಅದಾನಿ ನೇತೃತ್ವದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಿಗೆ  ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ಸಂಶೋಧನಾ ಸಂಸ್ಥೆ ಆರೋಪ

Read more
Verified by MonsterInsights