ಫ್ಯಾಕ್ಟ್‌ಚೆಕ್: Parle-G ಬಿಸ್ಕೆಟ್‌ನ ಕವರ್ ಫೋಟೋದಲ್ಲಿರುವ ಮಗು ಚಿತ್ರ ಸುಧಾಮೂರ್ತಿಯವರದ್ದೇ?

ಪಾರ್ಲೆ-ಜಿ ಬಿಸ್ಕೆಟ್‌ ಕವರ್ ಮೇಲಿರುವ ಮಗುವಿನ ಚಿತ್ರದ ಬಗ್ಗೆ ಆಗ್ಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಮಗು ಬೆಳೆಯುತ್ತಲೇ ಇಲ್ಲವಲ್ಲ ಎನ್ನುವಂತಹ ಜೋಕುಗಳು ಪ್ರಚಲಿತದಲ್ಲಿರುತ್ತವೆ. ಈಗ ಅದೇ

Read more

ಫ್ಯಾಕ್ಟ್‌ಚೆಕ್ : ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಅಲ್ಲ

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿನಿಯೊಬ್ಬಳನ್ನು  ತಬ್ಬಿಕೊಂಡಿರುವ ಫೋಟೊ ವೈರಲ್ ಆಗಿದ್ದು, ರಾಹುಲ್ ಜತೆ ಇರುವುದು 2020 ಫೆಬ್ರುವರಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು

Read more

ಫ್ಯಾಕ್ಟ್‌ಚೆಕ್ : ಹಸು ಮತ್ತು ಚಿರತೆಯ ಮುದ್ದಾಟದ ಪೋಟೋ ವೈರಲ್ ! ಈ ಘಟನೆ ನಡೆದಿದ್ದೆಲ್ಲಿ ?

ಹುಲಿ ಮತ್ತು ಪುಣ್ಯಕೋಟಿ ಕತೆಯನ್ನು ಕೇಳಿದ್ದೇವೆ. ಅದರಲ್ಲಿ ಬರುವ ವ್ಯಾಘ್ರ ಹುಲಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಹಸುವನ್ನು ತಿನ್ನಲು ಮುಂದಾಗುತ್ತದೆ, ನಂತರ ಹಸು ತನ್ನ ಕಂದನಿಗೆ ಹಾಲುಣಿಸಿ

Read more

ಫ್ಯಾಕ್ಟ್‌ಚೆಕ್: ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಕರ್ನಾಟಕದಲ್ಲಿ ದಲಿತ ಕುಟುಂಬ ಬೆತ್ತಲೆ ಪ್ರತಿಭಟನೆ ನಡೆಸಿಲ್ಲ

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಜೊತೆಗೆ 60

Read more

ಫ್ಯಾಕ್ಟ್‌ಚೆಕ್: ಪತ್ನಿಗೆ ವಂಚಿಸಿ, ಗೆಳತಿಯೊಂದಿಗೆ ಸಿಕ್ಕಿ ಬಿದ್ದ ವ್ಯಕ್ತಿ ಆಗ್ರಾದ AAP ಜಿಲ್ಲಾಧ್ಯಕ್ಷನಲ್ಲ

ಆಮ್ ಆದ್ಮಿ ಪಕ್ಷದ (AAP) ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ತನ್ನ ಪತ್ನಿಗೆ ವಂಚಿಸಿ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್‌ಅನ್ನು

Read more

ಫ್ಯಾಕ್ಟ್‌ಚೆಕ್: ಮಂಗಳೂರು ರಸ್ತೆ ಕಾಮಗಾರಿ ವೇಳೆ ಚಿನ್ನದ ನಿಧಿ ಪತ್ತೆಯಾಗಿದ್ದು ನಿಜವೇ?

ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕಾಮಗಾರಿ ವೇಳೆ ಚಿನ್ನದ ನಿಧಿ ಸಿಕ್ಕಿದೆ ಎಂದು ಹೇಳಿಕೊಂಡು ಕಳೆದೊಂದು ವಾರದಿಂದ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಚಿನ್ನದ ಹಳೆಯ ನಾಣ್ಯಗಳನ್ನು ಹೋಲುವ ಫೋಟೋಗಳು ಹರಿದಾಡುತ್ತಿವೆ.

Read more

ಫ್ಯಾಕ್ಟ್‌ಚೆಕ್: ಭಾರತದ ಮದರಸಾದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಂದು ಪಾಕ್ ವಿಡಿಯೋ ಹಂಚಿಕೆ

ಭಾರತದ ಮದರಸವೊಂದರಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಮದರಸಾದಲ್ಲಿ ಈ ಘಟನೆ ನಡೆದಿದೆ ಎಂದು

Read more

ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭೀಫ್ ತಿಂದಿದ್ದು ನಿಜವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ 13 ದಿನಗಳನ್ನು ಪೂರೈಸಿ 14 ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದಲ್ಲಿ ಯಾತ್ರೆ ಮುಂದುವರೆದಿದ್ದು, ಯಾತ್ರೆಯ

Read more

ಫ್ಯಾಕ್ಟ್‌ಚೆಕ್ : ಮತ್ತೆ ಮತ್ತೆ ವೈರಲ್ ಆಗುತ್ತಿದೆ ಮಕ್ಕಳ ಕಳ್ಳರ ವಿಡಿಯೋ! ವಾಸ್ತವವೇನು ?

ಸಾಮಾಜಿಕ ಮಾಧ್ಯವವಾದ ವಾಟ್ಸಾಪ್‌ನಲ್ಲಿ ವಿಡಿಯೋವೊಂದು ಪದೇ ಪದೇ ವೈರಲ್ ಆಗುತ್ತಿದ್ದು, ಮಕ್ಕಳನ್ನು ಅಪಹರಿಸಿ ಅಂಗಾಗಳನ್ನು ಕದ್ದು, ಮಕ್ಕಳನ್ನು ಕೊಲೆ ಮಾಡಿದೆ ಎಂದು, ನಿಮ್ಮ ಸುತ್ತಮುತ್ತ ಇದೇ ರೀತಿ

Read more

ಫ್ಯಾಕ್ಟ್‌ಚೆಕ್: ಗುಜರಾತಿಗಳನ್ನು ಮುಗಿಸಿ ಬಿಡುತ್ತೇನೆ ಎಂದು ಕೇಜ್ರಿವಾಲ್ ಧಮ್ಕಿ ಹಾಕಿಲ್ಲ

ತಾಕತ್ತಿದ್ರೆ.. ಧಮ್ ಇದ್ರೆ..  ನಿಲ್ಲಿಸಿ ನೋಡೋಣ ಅಂತ ಮೊನ್ನೆ ಮೊನ್ನೆಯಷ್ಟೆ ನಮ್ಮ ಮುಖ್ಯಮಂತ್ರಿಗಳು ದೊಡ್ಡಬಳ್ಳಾಪರದಲ್ಲಿ ನಡೆದ  ಜನಸ್ಪಂದನ  ಕಾರ್ಯಕ್ರಮದಲ್ಲಿ ಘರ್ಜಿಸಿದ್ದ ವಿಡಿಯೊ ಸಖತ್ ವೈರಲ್ ಆಗಿತ್ತು. ಈಗ

Read more
Verified by MonsterInsights