ಫ್ಯಾಕ್ಟ್‌ಚೆಕ್ : ಹಿಂದೂಗಳೇ ಎಚ್ಚರ! ಮುಸ್ಲಿಮರು ತಯಾರಿಸುವ ಬಿರಿಯಾನಿಯಲ್ಲಿ ಇದೆಯಂತೆ ಸಂತಾನ ಶಕ್ತಿ ಹರಣ ಮಾತ್ರೆ?
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಕೊಯಮತ್ತೂರಿನಲ್ಲಿ ಸಂತಾನ ಶಕ್ತಿ ಹರಣ ಮಾತ್ರೆಯನ್ನು ಬಿರಿಯಾನಿಗೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತದೆ. ಮುಸ್ಲಿಮರಿಗೆ ಮಾತ್ರೆ ರಹಿತ ಬಿರಿಯಾನಿ ಪೂರೈಕೆ. ಮಾರಾಟ
Read more