ಅತ್ಯಾಚಾರಕ್ಕೆ ಯತ್ನ; ಬಾಸ್ನ ಮರ್ಮಾಂಗ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ!
ಬಾರ್ವೊಂದರ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಎಂಬ ಆರೋಪದ ಮೇಲೆ ತನ್ನ ಬಾಸ್ನ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ಬಾರ್ಸಿಲೋನಾದ ಮೊಸೊಸ್ ಡಿ ಎಸ್ಕ್ವಾಡ್ರಾ
Read more