ದೇಶದಲ್ಲಿ 5 ಜಿ ಅನುಷ್ಠಾನದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜುಹಿ ಚಾವ್ಲಾ..!

ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ಪರಿಸರ ಕಾರ್ಯಕರ್ತೆ ಆಗಿರುವ ನಟಿ ಜುಹಿ ಚಾವ್ಲಾ ಸೋಮವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಮೂಲಕ ನಾಗರಿಕರು,

Read more

ನೈಜೀರಿಯಾದ ಇಸ್ಲಾಮಿಕ್ ಶಾಲೆಯಿಂದ 150 ವಿದ್ಯಾರ್ಥಿಗಳ ಅಪಹರಣ..!

ಉತ್ತರ ಮಧ್ಯ ನೈಜೀರಿಯಾದ ನೈಜರ್‌ನ ಇಸ್ಲಾಮಿಕ್ ಶಾಲೆಯಿಂದ 150 ವಿದ್ಯಾರ್ಥಿಗಳನ್ನು ಸಶಸ್ತ್ರ ಗ್ಯಾಂಗ್ ಅಪಹರಿಸಿದ್ದು, ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಓರ್ವ ಗಾಯಗೊಂಡಿದ್ದಾನೆ. ಸುಲಿಗೆಗಾಗಿ ಅಪಹರಣ ನಡೆಸುತ್ತಿರುವ

Read more

‘ನನ್ನ ಹುಟ್ಟುಹಬ್ಬದ ಆಚರಣೆ ಮಾಡಬೇಡಿ’ ಅಭಿಮಾನಿಗಳಿಗೆ ನಟ ಮಾಧವನ್ ಮನವಿ!

ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಹುಟ್ಟುಹಬ್ಬದ ಆಚರಣೆ ಬೇಡ ಎಂದು ಅಭಿಮಾನಿಗಳಲ್ಲಿ ಬಹುಭಾಷಾ ನಟ ಆರ್ ಮಾಧವನ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ‘ರೆಹನಾ ಹೈ

Read more

ಮಗನ ಔಷಧಿಗಾಗಿ 300ಕಿ.ಮೀ ಸೈಕಲ್ ತುಳಿದ ಸಾಹಸಿ ತಂದೆ..!

ಕೊರೊನಾ ಸಮಯದಲ್ಲಿ ಅಧಿಕ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಕ್ಕೊಂದು ಸಂಕಷ್ಟದ ಕಥೆಗಳು ನಾನಾ ಮೂಲೆಯಿಂದ ಬರುತ್ತಲೇ ಇವೆ. ಇವುಗಳ ಮಧ್ಯೆ ಕೆಲ ಸಾಹಸದ ಕಥೆಗಳೂ ಹೊರಬಂದಿವೆ.

Read more

ಕೊರೊನಾ ಔಷಧವನ್ನು ಅಕ್ರಮವಾಗಿ ಶೇಖರಿಸಿದ್ದ ಗೌತಮ್ ಗಂಭೀರ್; ಡ್ರಗ್‌ ಕಂಟ್ರೋಲರ್‌ ವಿರುದ್ಧ ದೆಹಲಿ ಹೈಕೋರ್ಟ್‌ ಕಿಡಿ!

ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿರುವ ಫ್ಯಾಬಿಫ್ಲೂ ಔಷಧವನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ನಿಯಂತ್ರಕ

Read more

ಮೋದಿ ಸರ್ಕಾರದ ಭಾರತ ಮಾತೆಯ ಎದೆ ಬಗೆಯುತ್ತಿದೆ; ಕೇಂದ್ರ ವಿರುದ್ದ ರಾಹುಲ್‌ ಆಕ್ರೋಶ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಶೂನ್ಯ ವ್ಯಾಕ್ಸೀನ್ ನೀತಿಯು ಭಾರತ ಮಾತೆಯ ಎದೆ ಬಗೆಯುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ

Read more

BREAKING: ಇನ್ನು ಮುಂದೆ ಕರ್ನಾಟಕ ಹೈಕೋರ್ಟ್‌ ಕಲಾಪ ನೇರಪ್ರಸಾರ!

ರಾಜ್ಯದ ಹೈಕೋರ್ಟ್‌ನಲ್ಲಿ ನಡೆಯಲು ಕಲಾಪಗಳನ್ನು (ಹಿಯರಿಂಗ್ಸ್‌) ಯೂಟ್ಯೂಬ್‌ ಮೂಲಕ ನೇರಪ್ರಸಾರ ಮಾಡಲು ಕರ್ನಾಟಕ ಹೈಕೋರ್ಟ್‌ ನಿರ್ಧರಿಸಿದೆ.  ಹೀಗಾಗಿ ಹೈಕೋರ್ಟ್‌ ಕಲಾಪಗಳನ್ನು ಜನರು ಲೈವ್‌ನಲ್ಲಿ ವೀಕ್ಷಿಸಲು ಅವಕಾಶವಿದೆ ಎಂದು

Read more

ಕಸದ ವ್ಯಾನ್‌ಗೆ ಎಸೆದು ಮೃತ ದೇಹ ಸ್ಮಶಾನಕ್ಕೆ ರವಾನೆ : ಉತ್ತರ ಪ್ರದೇಶ ಪೊಲೀಸರ ವಿರುದ್ಧ ಜನಾಕ್ರೋಶ!

ಮೃತ ದೇಹಕ್ಕೆ ಕನಿಷ್ಠ ಗೌರವವಿಲ್ಲದೇ ಕಸದ ವ್ಯಾನ್‌ಗೆ ಎಸೆದು ಸ್ಮಶಾನಕ್ಕೆ ರವಾನೆ ಮಾಡುವ ವಿಡಿಯೋ ವೈರಲ್ ಆಗಿದ್ದು, ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಉತ್ತರ

Read more

‘ಮಾಸ್ಕ್ ಅಪ್ ರಾಯಪುರ’ ಅಭಿಯಾನ; ಪೊಲೀಸರಿಂದ ಉಚಿತ ಮಾಸ್ಕ್‌ ವಿತರಣೆ!

ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದಲ್ಲಿ ಪೊಲೀಸರು ಮಾಸ್ಕ್‌ ಅಪ್‌ ರಾಯಪುರ ಅಭಿಯಾನವನ್ನು ಆರಂಭಿಸಿದ್ದಾರೆ. ಸ್ಥಳೀಯ ನಿವಾಸಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು ಎಂಬ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದು, ಈ

Read more

ಸ್ಟಾಫ್ ನರ್ಸ್ ಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ : ಕೋವಿಡ್ ನಿರ್ವಹಣೆಯಲ್ಲಿ ಶುಶ್ರೂಷಕರ ಸೇವೆಗೆ ಶ್ಲಾಘನೆ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಗಳ ಸ್ಟಾಫ್ ನರ್ಸ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,

Read more