ಫ್ಯಾಕ್ಟ್‌ಚೆಕ್: ಭಾರತದಲ್ಲಿ ಕಲಬೆರಕೆ ಹಾಲಿನ ಸೇವನೆಯಿಂದ 2025ಕ್ಕೆ ಶೇ 87% ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು WHO ಹೇಳಿದೆಯೇ?

“ಭಾರತದಲ್ಲಿ ಲಭ್ಯವಿರುವ ಕಲಬೆರಕೆ ಹಾಲಿನಿಂದ ಮುಂದಿನ ವರ್ಷಗಳಲ್ಲಿ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿದೆ.

Read more

ಫ್ಯಾಕ್ಟ್‌ಚೆಕ್: ಮಳೆಯಲ್ಲೂ ಉರಿಯುತ್ತಿತ್ತೆ ಹಾಸನಾಂಬೆ ಅಮ್ಮನವರಿಗೆ ಇಟ್ಟ ದೀಪ – ವಾಸ್ತವವೇನು?

‘ಜೋರು ಮಳೆಯ ನಡುವೆಯು ದೇವಸ್ಥಾನದ ಆವರಣದಲ್ಲಿ ಹಚ್ಚಿದ್ದ ದೀಪ ಆರದೆ ಹಾಗೆಯೇ ಉರಿಯುತ್ತಿದೆ. ಇದು ಹಾಸನಾಂಬೆಯ ಪವಾಡ’ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಹಾಸನಾಂಬೆ

Read more

ಫ್ಯಾಕ್ಟ್‌ಚೆಕ್: ನಕಲಿ ರುದ್ರಾಕ್ಷಿ ಮಣಿಯ ಬಗ್ಗೆ ಇರಲಿ ಎಚ್ಚರ

ತ್ರಿಶೂಲ್ ಮತ್ತು ಶಂಖದ ಆಕಾರವನ್ನು ಹೊಂದಿರುವ ರುದ್ರಾಕ್ಷಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸ್ವಾಭಾವಿಕವಾಗಿ ರೂಪುಗೊಂಡ ಬಹು ಅಪರೂಪದ ರುದ್ರಾಕ್ಷಿ ಮಣಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

Read more

ಫ್ಯಾಕ್ಟ್‌ಚೆಕ್: ಈ ಸಾಧನಗಳು ದರೋಡೆ ಮಾಡುವವರಿಗೆ ಅನೂಕೂಲ ಮಾಡಿಕೊಡುತ್ತವೆಯೇ?

ಪೆಟ್ರೋಲ್ ಬಂಕ್‌ಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಕೀ ರಿಂಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುವ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಈ ಸಾಧನಗಳನ್ನು ಬಳಸಿಕೊಂಡು ವಾಹನಗಳನ್ನು

Read more

ಫ್ಯಾಕ್ಟ್‌ಚೆಕ್: ಕಾಂಗ್ರೆಸ್‌ ಪಕ್ಷದ ಹಸ್ತದ ಚಿನ್ಹೆ ಮುಸ್ಲಿಂ ಧರ್ಮದಿಂದ ಬಂದಿದೆಯೇ?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದ ಚುನಾವಣಾ ಚಿಹ್ನೆ ‘ಹಸ್ತ’ದ ಗುರುತಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಮುಸ್ಲಿಂ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಇರಾಕ್‌ನ

Read more

ಫ್ಯಾಕ್ಟ್‌ಚೆಕ್: ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ! ಇದು ‘ಲವ್ ಜಿಹಾದ್’ ಪ್ರಕರಣವೇ?

ಗುರುಗ್ರಾಮ್‌ನ ಇಫ್ಕೋ ಚೌಕ್ ಬಳಿ ಸೂಟ್‌ಕೇಸ್‌ವೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ, ಅದನ್ನು  ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ 53 ಸೆಕೆಂಡ್‌ಗಳ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Read more

ಫ್ಯಾಕ್ಟ್‌ಚೆಕ್: ಶೌಚಾಲಯಕ್ಕೂ ಫೋಟೊಗ್ರಾಫರ್‌ನನ್ನು ಕರೆದುಕೊಂಡು ಹೋಗುವರೇ ಪ್ರಧಾನಿ ಮೋದಿ?

ಪ್ರಧಾನಿ ಮೋದಿಯವರು ವಾಷಿಂಗ್ ಬೇಸನ್‌ನಲ್ಲಿ ಕೈತೊಳೆಯುತ್ತಿರುವ ಪೋಟೋವೊಂದು ವೈರಲ್ ಆಗಿದ್ದು, ಮೋದಿ ಈಗ ತಮ್ಮ ಕ್ಯಾಮರಾಮನ್‌ನನ್ನು ಟಾಯ್ಲೆಟ್‌ಗೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಫೋಟೋ ತೆಗೆಸಿಕೊಳ್ಳುತ್ತಾರೆ ಎಂಬ ಹೇಳಿಕೆಯೊಂದಿಗೆ

Read more

ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂಗಾಗಿದ್ದಾರಾ?

ಭಾರತ ಐಕ್ಯತಾ ಯಾತ್ರೆ ಜನಮನ್ನಣೆ ಪಡೆಯುತ್ತಿದೆ. ಯಾತ್ರೆ ಸಾಗುತ್ತಿರುವ ಮಾರ್ಗದಲ್ಲಿ ಜನರು ರಾಹುಲ್ ಗಾಂಧಿಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿಯ ವಯಸ್ಸಾದಂತೆ

Read more

ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಕ್ತಿಯಿಂದ ಹಿಂದೂ ದೇವಾಲಯ ನಾಶ ! ವಾಸ್ತವವೇನು?

ಮುಸ್ಲಿಂ ವ್ಯಕ್ತಿಯೊಬ್ಬ ದೇವಾಲಯದ ಪ್ರವೇಶ ದ್ವಾರವನ್ನು(ಆರ್ಚ್) ಒಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಂಧ್ರಪ್ರದೇಶದ ಪುರಾತನ ದೇವಾಲಯವನ್ನು ಮುಸ್ಲಿಮರು ಕೆಡವುತ್ತಿರುವುತ್ತಿದ್ದಾರೆ, ಮುಸ್ಲಿಮರಿಂದ  ಸಸತವಾಗಿ ದಾಳಿಗೊಳಗಾಗಿದ್ದ ದೇಶದ

Read more

ಫ್ಯಾಕ್ಟ್‌ಚೆಕ್: ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ್ದು ಮುಸ್ಲಿಮರೇ?

ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂಬ ಹೇಳಿಕೆಯೊಂದಿದೆ, ಬಾಬಾ ಸಾಹೇಬರ ಹಾನಿಗೊಳಗಾಗಿರುವ ಪ್ರತಿಮೆಯ ಫೋಟೋದೊಂದಿಗೆ ದಲಿತ ಮತ್ತು ಮುಸ್ಲಿಮರ ನಡುವೆ ನಡೆದ ಘರ್ಷಣೆ ವೇಳೆ

Read more
Verified by MonsterInsights