ಫ್ಯಾಕ್ಟ್ಚೆಕ್ : ಬುರ್ಖಾ ಧರಿಸಿದ್ದ ವ್ಯಕ್ತಿಯಿಂದ ಮಗು ಅಪಹರಣ ವಿಡಿಯೊ ! ನಡೆದಿದ್ದೇನು ?
ಬುರ್ಖಾಧಾರಿಯೊಬ್ಬರು ಮಗುವೊಂದನ್ನು ಬುರ್ಖಾದೊಳಗೆ ಬಚ್ಚಿಟ್ಟುಕೊಂಡು ಓಡಿ ಹೋಗುತ್ತಿರುವ ಮತ್ತು ವ್ಯಕ್ತಿಯೊಬ್ಬರು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನಲ್ಲಿದ್ದ ವ್ಯಕ್ತಿ ಮತ್ತು
Read more