ಫ್ಯಾಕ್ಟ್‌ಚೆಕ್: ಹಿಂದೂಗಳಿಗೆ ರಾಸಾಯನಿಕ ಮಿಶ್ರಿತ ಆಹಾರ ನೀಡುವಂತೆ ಮುಸ್ಲಿಮರಿಂದ ಪತ್ವಾ! ವಾಸ್ತವವೇನು
ಹಿಂದೂಗಳನ್ನು ರೋಗಿಗಳಾಗಿಸಲು ರಾಸಾಯನಿಕಗಳನ್ನು ಹೊಂದಿರುವ ಆಹಾರವನ್ನು ಮುಸ್ಲಿಮರು ಮಾರಾಟ ಮಾಡುವಂತೆ ದಾರುಲ್ ಉಲೂಮ್ ದೇವ್‌ಬಂದ್, ‘ಫತ್ವಾ’ ಹೊರಡಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Read more