ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಗೋಮಾಂಸ ತಿನ್ನಲು ಬಯಸಿದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು ಎಂಬ ಸುಳ್ಳು ಪೋಸ್ಟ್‌ ಹಂಚಿಕೆ!

ಕೇರಳ ಕಾಂಗ್ರೆಸ್‌ ಪಕ್ಷದ ಚುನಾವಣಾ ಘೋಷಣೆಯ ಹೋರ್ಡಿಂಗ್‌ವೊಂದು  ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೋಮಾಂಸದ ಆಧಾರದಲ್ಲಿ ಮತಗಳನ್ನು ಕೇಳುತ್ತಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. 

Read more

ಫ್ಯಾಕ್ಟ್‌ಚೆಕ್: ಇದು ಕೇರಳದ ದೀಪಾವಳಿಯ ದೀಪೋತ್ಸವವಲ್ಲ! ಹಾಗಿದ್ದರೆ ಮತ್ತೇನು?

ಕೇರಳದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನಡೆದ ದೀಪೋತ್ಸವದ  ಸಂಭ್ರಮ ಎಂದು ಅದ್ಭುತ ದೀಪಾಲಂಕಾರಗಳಿಂದ ಕೂಡಿದ ದೋಣಿಗಳು ಚಲಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಲೇಖಕಿ ಹಾಗೂ ಚಿತ್ರ ವಿಮರ್ಶಕಿಯೂ

Read more

ಫ್ಯಾಕ್ಟ್‌ಚೆಕ್: ಕೇರಳದ 32 ಸಾವಿರ ಹಿಂದೂ ಹುಡುಗಿಯರನ್ನು ಅಪಹರಿಸಿ ISIS ಉಗ್ರರನ್ನಾಗಿ ಮಾಡಲಾಗಿದೆಯೆ?

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಹಿಜಾಬ್ ಧರಿಸಿರುವ ಹಿಂದೂ ಮಹಿಳೆ ಎಂದು ಹೇಳಿಕೊಂಡು ಮಾತನಾಡುವ ಮಹಿಳೆ “ತನ್ನ ಹೆಸರು ಶಾಲಿಸಿ ಉನ್ನಿಕೃಷ್ಣ ಕೇರಳದ ಹಿಂದೂ ಮಹಿಳೆ.

Read more

Fact Check: ಮೆಕ್ಸಿಕೋದ ಹಳೆಯ ವೀಡಿಯೋವನ್ನು ಕೇರಳದಲ್ಲಿ RSS ಕಾರ್ಯಕರ್ತನ ಹತ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಎಂದು ಟ್ವಿಟರ್ ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ವೀಡಿಯೋದ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬನ ಕೈಗಳನ್ನು ಕತ್ತರಿಸಲಾಗಿದ್ದು, ಆತನ ದೇಹದಿಂದ

Read more

ಕೇರಳ: ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಮೇಲೆ ಪೊಲೀಸರಿಂದ ಹಲ್ಲೆ

ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ರಾತ್ರಿ ಮಾವೇಲಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರೊಬ್ಬರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿತ ಪೊಲೀಸ್‌ ಅಧಿಕಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಮೋದ್

Read more

ಕೇರಳ: ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಪ್ರಶ್ನಿಸಿದ್ದ ಅರ್ಜಿ ವಜಾ; ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ!

ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ. ಮಾತ್ರವಲ್ಲದೆ, ಅರ್ಜಿ ಸಲ್ಲಿಸಿದ್ದವರಿಗೆ ಒಂದು ಲಕ್ಷ ರೂ. ದಂಡವನ್ನೂ

Read more

ವಂಚನೆ ಆರೋಪ: ಮಿಂಚಿನ ಓಟಗಾರ್ತಿ ಪಿ.ಟಿ ಉಷಾ ವಿರುದ್ದ ಪ್ರಕರಣ ದಾಖಲು!

ವಂಚನೆ ಆರೋಪದಲ್ಲಿ ಒಲಿಂಪಿಯನ್, ಓಟಗಾರ್ತಿ ಪಿ.ಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಕೇರಳದ ವೆಲ್ಲಾಯಿಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಅಂತರಾಷ್ಟ್ರೀಯ ಅಥ್ಲೀಟ್ ಜೆಮ್ಮಾ

Read more

Fact check: ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಂ ಸಮುದಾಯವು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ!

ತಮಿಳುನಾಡಿನ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಆಹಾರದ ಮೇಲೆ ಉಗುಳುವುದು ಹಲಾಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಎಂದು ಮುಸ್ಲಿಮರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ

Read more

ಕೇರಳ IUML ರ್‍ಯಾಲಿ: ಕೋವಿಡ್ ನಿಯಮಗಳ ಉಲ್ಲಂಘನೆ ಆರೋಪ; 10,000 ಜನರ ವಿರುದ್ದ ಪ್ರಕರಣ ದಾಖಲು!

ಡಿಸೆಂಬರ್ 9 ರಂದು ಕೇರಳದ ಕೋಝಿಕೋಡ್‌ನಲ್ಲಿ ನಡೆದ IUML ಪಕ್ಷದ ವಕ್ಫ್ ಬೋರ್ಡ್ ರಕ್ಷಣಾ ರ್ಯಾಲಿಯಲ್ಲಿ ಭಾಗವಹಿಸಿದ 10,000 IUML ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read more

Fact Check: ಮಂಗಳೂರಿನ ಸಮುದ್ರದಲ್ಲಿ ಮತ್ಸ್ಯಕನ್ಯೆ ಸಿಕ್ಕಿರುವುದು ಸತ್ಯವೇ?

ನೆಲ್ಲೂರು ಮೈಪಾಡು ಎಂಬಲ್ಲಿ ಮೀನುಗಾರರ ಬಲೆಯಲ್ಲಿ ಮತ್ಸ್ಯಕನ್ಯೆಯೊಂದು ಸಿಕ್ಕಿಕೊಂಡು ದಡಕ್ಕೆ ಬಂದಿರುವ ದೃಶ್ಯ ಎಂದೂ ಹಾಗೂ ಮಂಗಳೂರಿನ ಸಮುದ್ರದಲ್ಲಿ ಕಂಡುಬಂದ ಮತ್ಸ್ಯಕನ್ಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು

Read more
Verified by MonsterInsights