ಫ್ಯಾಕ್ಟ್ಚೆಕ್ : ಮಹಿಳೆಯೊಬ್ಬರು ನದಿಯಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಜಲ ದೇವತೆಯ ಪವಾಡ ಎಂದು ತಪ್ಪಾಗಿ ಹಂಚಿಕೆ
ಜಬಲ್ಪುರದ ನರ್ಮದಾ ನದಿಯ ನೀರಿನಲ್ಲಿ ಒಬ್ಬ ಮಹಿಳೆ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ
Read more