ಫ್ಯಾಕ್ಟ್ಚೆಕ್ : ಅಶೋಕ ವನದಲ್ಲಿ ಸೀತೆ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದಿಂದ ವಿಮಾನದಲ್ಲಿ ತರಲಾಗಿದೆ ಎಂದು ಸಂಬಂಧವಿಲ್ಲದ ದೃಶ್ಯ ಹಂಚಿಕೆ
“ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲನ್ನು ಇಂದು ಶ್ರೀಲಂಕಾ ಏರ್ಲೈನ್ಸ್ ಮೂಲಕ ಅಯೋಧ್ಯೆಗೆ ತರಲಾಯಿತು” ಅದನ್ನು ಸ್ವೀಕರಿಸಲು ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್
Read more