ಫ್ಯಾಕ್ಟ್‌ಚೆಕ್: ಮಳೆಯಲ್ಲೂ ಉರಿಯುತ್ತಿತ್ತೆ ಹಾಸನಾಂಬೆ ಅಮ್ಮನವರಿಗೆ ಇಟ್ಟ ದೀಪ – ವಾಸ್ತವವೇನು?

‘ಜೋರು ಮಳೆಯ ನಡುವೆಯು ದೇವಸ್ಥಾನದ ಆವರಣದಲ್ಲಿ ಹಚ್ಚಿದ್ದ ದೀಪ ಆರದೆ ಹಾಗೆಯೇ ಉರಿಯುತ್ತಿದೆ. ಇದು ಹಾಸನಾಂಬೆಯ ಪವಾಡ’ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಹಾಸನಾಂಬೆ

Read more

ಹಾಸನ: ವರದಕ್ಷಿಣೆ ದೌರ್ಜನ್ಯ; ಮದುವೆಯಾದ 19 ದಿನಗಳಲ್ಲೇ ಯುವತಿ ಸಾವು

ಜಗತ್ತು ಎಷ್ಟೇ ಮುಂದುವರೆದರೂ ಕೆಲವು ಅನಿಷ್ಟ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಇದರಲ್ಲಿ ವರದಕ್ಷಿಣೆ ಪದ್ದತಿಯೂ ಒಂದು. ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ. ಇದೇ ದೌರ್ಜನ್ಯದಿಂದಾಗಿ 22

Read more

ಕೆಆರ್‌ ಪೇಟೆ: ನಾಲೆ ಆಧುನೀಕರಣ ಹೆಸರಲ್ಲಿ 500 ಕೋಟಿ ಲೂಟಿ?; ಲೋಕಯುಕ್ತದಿಂದ ಪರಿಶೀಲನೆ!

ಹಾಸನ ಹಾಗೂ ಮಂಡ್ಯ ಜಿಲ್ಲೆಯ ಬಹುಭಾಗಕ್ಕೆ ನೀರುಣಿಸುವ ಹೇಮಾವತಿ ಎಡದಂಡೆ ನಾಲೆಯ ಸರಪಳಿಯಲ್ಲಿರುವ, ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗಿರುವ 72.860 ರಿಂದ 214.300 ಕಿ.ಮೀ

Read more

JDSಗೆ ಪ್ರಜ್ವಲ್‌ ರೇವಣ್ಣ ಒಬ್ಬರೇ ಆಶಾಕಿರಣ; ಜೆಡಿಎಸ್‌ ಉಳಿವು ಅವರಿಂದ ಮಾತ್ರ ಸಾಧ್ಯ: ಸಂಸದೆ ಸುಮಲತಾ

ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಬಿರುಕು ಮೂಡಿದ್ದು, ನೀರಿನ ಸೋರಿಕೆಯಾಗುತ್ತಿದೆ. ಕೆಆರ್‌ಎಸ್‌ ಸುರಕ್ಷತೆಗೆ ಕ್ರಮಗೊಳ್ಳಬೇಕು ಎಂಬ ವಿಚಾರದಲ್ಲಿ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್‌ಡಿಕೆ ನಡುವೆ ಜಟಾಪಟಿ ನಡೆಯುತ್ತಿದೆ.

Read more

ಹಳೇ ಮೈಸೂರು ಭಾಗದಲ್ಲಿ ಬೇರು ಬಿಡಲು ಬಿಜೆಪಿ ಯತ್ನ; ಪಕ್ಷದ ಚಟುವಟಿಕೆಗಳಿಗೆ ಕೇಂದ್ರವಾದ ಹಾಸನ!

ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಕಮಲವನ್ನು ಚಿಗುರಿಸಲು ಹವಣಿಸುತ್ತಿರುವ ಬಿಜೆಪಿ, ಈ ಭಾಗದ ಎಲ್ಲಾ ಚಟುವಟಿಗಳಿಗೆ ಹಾಸನವನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿದೆ. ಬಿಜೆಪಿ ಕಾರ್ಯಕಾರಿ ಸಮಿತಿ

Read more

ನಾವಿರೋ ತನಕ ಹಾಸನದಲ್ಲಿ ಜೆಡಿಎಸ್‌ಗೆ ಸೋಲಿಲ್ಲ; ಬಿಜೆಪಿ ಗೆಲ್ಲಲ್ಲ: ಪ್ರಜ್ವಲ್‌ ರೇವಣ್ಣ

ಹಾಸನ ಜಿಲ್ಲೆಯಲ್ಲಿ ನಾವು ಇರುವ ತನಕ ಯಾರು ಏನು ಮಾಡೋಕೆ ಆಗಲ್ಲ. ಹಾಸನ ಜಿಲ್ಲೆಯಲ್ಲಿ ನಾವು ಯಾವ ಚುನಾವಣೆಯನ್ನೂ ಸೋಲಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

Read more

ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್‌ ನಿಧನ!

ರೈತ ಹೋರಾಟಗಾರ, ಕರ್ನಾಟಕ ರಾಜ್ಯ ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷರಾದ ಕೊಟ್ಟೂರು ಶ್ರೀನಿವಾಸ್ ಅವರು ನಿನ್ನೆ (ಮಂಗಳವಾರ) ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಸ್ವಲ್ಪ

Read more

ಸರ್ಕಾರಿ ಭೂಮಿ ರಕ್ಷಿಸಲು ಮುಂದಾಗಿದ್ದಕ್ಕೆ ಜೀವ ಬೆದರಿಕೆ; ಟವರ್ ಏರಿದ ದಂಪತಿಗಳು ಆತ್ಮಹತ್ಯೆಗೆ ಯತ್ನ!

ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ರಕ್ಷಿಸಲು ಮುಂದಾಗಿದ್ದ ನಮಗೆ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಂಪಿತಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ ಘಟನೆ ಬೇಲೂರಿನಲ್ಲಿ ನಡೆದಿದೆ. ಬೇಲೂರು

Read more

ಸರ್ಕಾರಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಹೆಚ್‌ಡಿ ರೇವಣ್ಣ

ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ ಆರೋಪಿಸಿದ್ದಾರೆ. ನಗರಸಭೆ

Read more

ನಿರ್ಗತಿಕ ಮಹಿಳೆಯ ಹತ್ಯೆಗೈದು, ಮೃತ ದೇಹವನ್ನು ಅತ್ಯಾಚಾರಗೈದ ಕಾಮುಕ: ಹಾಸನದಲ್ಲಿ ಅಮಾನವೀಯ ಘಟನೆ

ನಿರ್ಗತಿಕ ಮಹಿಳೆಯು ತನ್ನ ಕಾಮ ವಾಂಛೆಗೆ ಸಹಕರಿಸಲು ನಿರಾಕರಿಸಿದ  ಕಾರಣಕ್ಕಾಗಿ, ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಲ್ಲದೇ, ಮೃತಪಟ್ಟ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ

Read more
Verified by MonsterInsights