FACT CHECK | ‘ಈದ್ ಹಬ್ಬದ’ ಮರವಣಿಗೆಗೆಂದು ಕೊಂಡೊಯ್ಯುತ್ತಿದ್ದ ಇಸ್ಲಾಮಿಕ್ ಧ್ವಜವನ್ನು ಪಾಕ್ ಧ್ವಜ ಎಂದು ತಪ್ಪಾಗಿ ಹಂಚಿಕೆ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರು ಯುವಕರನ್ನು ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಯುವಕರು ತಮ್ಮ ದ್ವಿಚಕ್ರ ವಾಹನದ ಪೆಟ್ಟಿಗೆಯಲ್ಲಿ ಕೊಂಡೊಯ್ಯುತ್ತಿದ್ದ ಧ್ವಜವನ್ನು
Read more