ಕೊರೊನಾ ಎರಡನೇ ಅಲೆಗೆ 420 ವೈದ್ಯರು ಬಲಿ – ಐಎಂಎ ವರದಿ ಪ್ರಕಟ!
ಕೊರೊನಾ ಎರಡನೇ ಅಲೆಯಲ್ಲಿ ದೇಶದಾದ್ಯಂತ 420 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಐಎಂಎ ಹೇಳಿದೆ. ಕೊರೊನಾವೈರಸ್ನ ಎರಡನೇ ಅಲೆಗೆ ಭಾರತದಲ್ಲಿ 420 ವೈದ್ಯರು ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ ಎಂದು
Read moreಕೊರೊನಾ ಎರಡನೇ ಅಲೆಯಲ್ಲಿ ದೇಶದಾದ್ಯಂತ 420 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಐಎಂಎ ಹೇಳಿದೆ. ಕೊರೊನಾವೈರಸ್ನ ಎರಡನೇ ಅಲೆಗೆ ಭಾರತದಲ್ಲಿ 420 ವೈದ್ಯರು ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ ಎಂದು
Read moreಉತ್ತರಪ್ರದೇಶದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಬಗ್ಗೆ ಪ್ರಿಯಾಂಕಾ ಗಾಂಧಿ ಯೋಗಿ ಆದಿತ್ಯನಾಥ್ ಅವರಿಗೆ 5 ಅಂಶಗಳ ಪತ್ರ ಬರೆದಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಪರಿಣಾಮದಿಂದ ಮಧ್ಯಮ ವರ್ಗ
Read moreನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮೇ 18 ಮಂಗಳವಾರ ಕೋವಿಡ್-19 ಲಸಿಕೆ ಮೊದಲ ಡೋಸ್ ಪಡೆದರು. ಆದರೆ ನಿಜವಾಗಿಯೂ ನಯನತಾರಾ ಲಸಿಕೆ ಪಡೆದ್ರಾ
Read more‘ಅಸುರಾನ್’ ಖ್ಯಾತಿಯ ಯುವ ತಮಿಳು ನಟ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾವೈರಸ್ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಜನರಿಗೆ ತಗುಲಿದೆ. ತಮಿಳು ಯುವ ನಟ ನಿತೀಶ್ ವೀರಾ ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ.
Read moreಅಮೇರಿಕದಲ್ಲಿ ಕೋವಿಡ್-19ಗೆ ಪೋಷಕರನ್ನು ಕಳೆದುಕೊಂಡು ಕನಿಷ್ಠ 43,000 ಮಕ್ಕಳು ಅನಾಥರಾಗಿದ್ದಾರೆಂದು ಅಧ್ಯಯನವೊಂದು ಕಂಡುಹಿಡಿದಿದೆ. ವಿಶ್ವದ ದೊಡ್ಡಣ್ಣ ಎಂದೇ ಹೆಸರಾದ ಅಮೇರಿಕದಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಮಕ್ಕಳು ತಂದೆ-ತಾಯಿಯನ್ನು
Read moreಕೋವಿಡ್ -19 ಸೆಕೆಂಡ್ ಡೋಸ್ ಅನ್ನು ಬಿಗ್ ಬಿ ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ. ಅಮಿತಾಬ್ ಬಚ್ಚನ್ ಅವರು ತಮ್ಮ ಎರಡನೇ ಡೋಸ್ ಕೋವಿಡ್
Read more70 ವರ್ಷದ ಕೋವಿಡ್ -19 ಸೋಂಕಿತನೋರ್ವ ಹಾವೇರಿಯಲ್ಲಿನ ಆಸ್ಪತ್ರೆ ವಾರ್ಡ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಹಾವೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ವೈರಸ್ ರೋಗಿಗಳ ವಿಶೇಷ ವಾರ್ಡ್‌ನಲ್ಲಿ ಕೋವಿಡ್ -19 ರೋಗಿಯು ಆತ್ಮಹತ್ಯೆ
Read moreಅಭಿಮಾನಿಗಳು ಪ್ರೀತಿಯಿಂದ ಕರೆಯುವ ಥಾಲಾ ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಹೌದು.. ಕೋವಿಡ್
Read moreಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳ ಚಿತ್ರಗಳು ಗೊಂದಲ ಸೃಷ್ಟಿಸಿದ್ದು ನದಿಯಿಂದ ಕೊರೊನಾ ಹರಡಬಹುದೇ? ಎನ್ನುವ ಅನುಮಾನ ಶುರುವಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ನದಿಯಿಂದ 70 ಕ್ಕೂ
Read moreಕೊರೊನಾ ಸಂದರ್ಭದಲ್ಲಿ ದೆಹಲಿ ಸಬ್ ಇನ್ಸ್‌ಪೆಕ್ಟರ್ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ದಾನ ಮಾಡಿ ಎರಡು ಜೀವಗಳನ್ನು ಉಳಿಸಿದ್ದಾರೆ. ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ 21
Read more