ಫ್ಯಾಕ್ಟ್‌ಚೆಕ್ : ವೆನಿಜುವೆಲ್ಲಾ ರಸ್ತೆಯಲ್ಲಿ ಬಿದ್ದ ರಾಶಿ ರಾಶಿ ಕರೆನ್ಸಿ ನೋಟುಗಳು! ಕಾರಣ ಏನು ಗೊತ್ತಾ?

ವೆನಿಜುವೆಲ್ಲಾ ರಸ್ತೆಯಲ್ಲಿ ರಾಶಿ ರಾಶಿ ನೊಟುಗಳು ಬಿದ್ದಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೆನಿಜುವೆಲ್ಲಾ ದೇಶದಲ್ಲಿ ಹಿಂದೆ ಅಧಿಕಾರ ನಡೆಸಿದ ಹ್ಯೂಗೋ ಚಾವೇಜ್ ಎಲ್ಲವನ್ನು ಪುಕ್ಕಟೆಯಾಗಿ

Read more

ಫ್ಯಾಕ್ಟ್‌ಚೆಕ್ : ನಿತಿನ್ ಗಡ್ಕರಿಯ ಕ್ಷಮೆ ಕೇಳಿದ ಕೇಜ್ರಿವಾಲ್ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂರತ್‌ನಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿತ್ತು.

Read more

ಫ್ಯಾಕ್ಟ್‌ಚೆಕ್ : ರೈಲುಗಳಲ್ಲಿ ಜೈವಿಕ ಶೌಚಾಲಯಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೇ?

2014 ರ ಮೊದಲು ಯಾವುದೇ ಸರ್ಕಾರಗಳು ರೈಲ್ವೇ ಶೌಚಾಲಯಗಳ ಸ್ವಚ್ಛತೆಗೆ ಆಧ್ಯತೆ ನೀಡದೆ ಸಾರ್ವಜನಿಕರು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರು, ಆದರೆ 2014ರ ನಂತರ ಅಂದರೆ ಮೋದಿ ಅವರ

Read more

ಫ್ಯಾಕ್ಟ್‌ಚೆಕ್ : ABP-C ವೋಟರ್ ಸಮೀಕ್ಷೆಯಲ್ಲಿ BJP ಗೆ ಬಹುಮತ? ಸುಳ್ಳು ಅಂಕಿ ಅಂಶ ಹಂಚಿಕೊಂಡ BJP ಬೆಂಬಲಿಗರು

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಅಧಿಕೃತ ದಿನಾಂಕ ಬುಧವಾರವಷ್ಟೇ ಪ್ರಕಟಗೊಂಡಿದೆ. ಇದರ ಬೆನ್ನಲ್ಲೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಚುನಾವಣಾ ಪೂರ್ವ ಸಮೀಕ್ಷೆಯೊಂದು ಬಹಿರಂಗಗೊಂಡಿದೆ. https://twitter.com/ShakunthalaHS/status/1641111957855145986?t=6xr35JYixyf-ocudF5RY-g&s=19 ಈ ಸಮೀಕ್ಷೆಯ

Read more

ಫ್ಯಾಕ್ಟ್‌ಚೆಕ್ : ಸಾವರ್ಕರ್ ಕುರಿತ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ರಾ ರಾಹುಲ್ ಗಾಂಧಿ?

2019ರಲ್ಲಿ ಮೋದಿ ಉಪನಾಮ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪ್ರಧಾನಮಂತ್ರಿಯವರು ನನ್ನ ಮುಂದಿನ

Read more

ಫ್ಯಾಕ್ಟ್‌ಚೆಕ್ : ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ನಿಜವೇ?

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ ಎನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ಕೇಸರಿ ಬಣ್ಣದ

Read more

ಫ್ಯಾಕ್ಟ್‌ಚೆಕ್ : ಇದು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವೇ?

4 ಜನರ ಮಹಿಳೆಯರ ಗುಂಪೊಂದು ಕೈಯಲ್ಲಿ ಬಂದೂಕುಗಳನ್ನಿಡಿದು ಕಾರಿನಲ್ಲಿ ಕುಳಿತಿರುವ ಹಳೆಯ ಚಿತ್ರ ಮತ್ತು ಮರುಸೃಷ್ಟಿಸಿದ ಫೋಟೋದ ಕೊಲಾಜ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ

Read more

ಫ್ಯಾಕ್ಟ್‌ಚೆಕ್ : EVM ಬಳಕೆಯನ್ನು ನಿಷೇಧಿಸಿದೆಯೇ ಚುನಾವಣಾ ಆಯೋಗ?

ಮುಂದಿನ 20 ವರ್ಷಗಳ ಕಾಲ ಭಾರತದಲ್ಲಿ ಇವಿಎಂ (electronic voting machines) ಗಳನ್ನು ಚುನಾವಣಾ ಆಯೋಗ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ

Read more

ಫ್ಯಾಕ್ಟ್‌ಚೆಕ್: ‘ಅದಾನಿ ಕಾಪಾಡಲು ನೂರೊಂದು ದಾರಿ’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಓದುತ್ತಿರುವುದು ನಿಜವೇ?

ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ “101 Ways to Save Adani” ( ಅದಾನಿಯನ್ನು ಕಾಪಾಡಲು ನೂರೊಂದು ದಾರಿ) ಎಂಬ

Read more

ಫ್ಯಾಕ್ಟ್‌ಚೆಕ್ : ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆ 2024ರ ವರೆಗೂ ವಿಸ್ತರಣೆಯಾಗಿದೆಯೇ? ಇಲ್ಲಿದೆ ಡೀಟೇಲ್ಸ್‌

ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆ 2023ರ ಮಾರ್ಚ್ 31ನೇ ತಾರೀಖು ಕೊನೆಯ ದಿನಾಂಕ ಎಂದು ತೆರಿಗೆ ಮಂಡಳಿ ಆದೇಶಿಸಿತ್ತು. ಆದರೆ ಆಧಾರ್-ಪಾನ್‌ ಜೋಡಣೆಗಾಗಿ ಇರುವ

Read more
Verified by MonsterInsights