ಫ್ಯಾಕ್ಟ್‌ಚೆಕ್ : ಪಶ್ಚಿಮ ಬಂಗಾಳದಲ್ಲಿ ಉಗ್ರರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸೇನಾ ವಾಹನಕ್ಕೆ ಮುಸ್ಲಿಮರು ತಡೆಯೊಡಿದ್ದು ನಿಜವೇ?
ಪಶ್ಚಿಮ ಬಂಗಾಳದಲ್ಲಿ ಸೈನಿಕರ ಪರಿಸ್ಥಿತಿನೇ ಹೀಗಿರುವಾಗ ಸಾಮಾನ್ಯ ಹಿಂದುಗಳ ಪರಿಸ್ಥಿತಿ ಹೇಗಿರಬಹುದು? ಅವರುಗಳ ಜನಸಂಖ್ಯೆ ಜಾಸ್ತಿಯಾದರೆ ಭಾರತದಲ್ಲಿನ ಹಿಂದುಗಳ ಪರಿಸ್ಥಿತಿ ಹೇಗಾಗಬಹುದು? ಸ್ವಲ್ಪ ಯೋಚಿಸಿ ಎಂದು ಪ್ರತಿಪಾದಿಸಿ
Read more