ಫ್ಯಾಕ್ಟ್‌ಚೆಕ್ : ಬಟ್ಟೆ ಅಂಗಡಿಯಲ್ಲಿ ಇರಿಸುವ ಬೊಂಬೆಯನ್ನು ಬೈಕ್‌ನಲ್ಲಿ ಕೊಂಡೊಯ್ದ ದೃಶ್ಯವನ್ನು ಲವ್ ಜಿಹಾದ್ ಎಂದು ಹಂಚಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿಯನ್ನು ಕೊಂದು ಆಕೆಯ ಮೃತ ದೇಹವನ್ನು ರಾಜಾರೋಷವಾಗಿ ತನ್ನಬೈಕ್‌ನ ಹಿಂಬದಿ ಸೀಟಿನಲ್ಲಿ ಇರಿಸಿಕೊಂಡು ಹೋಗುತ್ತಿದ್ದಾನೆ
Read more