ಭಾರೀ ಮಳೆ : ಸಿಂಕ್‌ಹೋಲ್‌ಗೆ ಬಿದ್ದು ಕಣ್ಮರೆಯಾದ ಕಾನ್‌ಸ್ಟೆಬಲ್ ಕಾರು..!

ದೆಹಲಿಯಲ್ಲಿ ನಿರಂತರ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸವಾರರು ಹರಸಾಹಸವೇ ಪಡುತ್ತಿದ್ದಾರೆ. ಭಾರೀ ಮಳೆಗೆ ಕಾನ್‌ಸ್ಟೆಬಲ್

Read more

‘ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ತೆರಳಿದ್ರು’ – ಮತ್ತೆ ಗುಡುಗಿದ ಯತ್ನಾಳ್!

‘ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ಹೋಗ್ತಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೆ ಪಕ್ಷದ ವಿರುದ್ಧ ಗುಡುಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರದ್ದು

Read more

‘ದೆಹಲಿಗೆ ಬಿಎಸ್ವೈ 6 ಬ್ಯಾಗ್ ತೆಗೆದುಕೊಂಡು ಹೋದ್ರು, ಅದ್ರಲ್ಲೇನಿತ್ತು?’ – ಹೆಚ್ಡಿಕೆ ವ್ಯಂಗ್ಯ

ದೆಹಲಿಗೆ ಹೋಗುವಾಗ ಸಿಎಂ ಯಡಿಯೂರಪ್ಪ 6 ಬ್ಯಾಗ್ ಗಳನ್ನು ತೆಗೆದುಕೊಂಡು ಹೋದ್ರು ಅದರಲ್ಲಿ ಏನಿತ್ತು ಅನ್ನೋದನ್ನ ಅವರೇ ಹೇಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

Read more

ವಿಶೇಷ ವಿಮಾನದಲ್ಲಿ ದೆಹಲಿಗೆ ಹಾರಿದ ಸಿಎಂ : ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ತೆರೆ..!

ಇಂದು ಪಿಎಂ ಅವರೊಂದಿಗೆ ಸಭೆ ನಡೆಸಲು ಬಿಎಸ್ ಯಡಿಯೂರಪ್ಪ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಪ್ರವಾಸ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆಯನ್ನು

Read more

ದೆಹಲಿ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ಗುಂಡು ಹಾರಿಸಿ ಕೊಲೆ : ವಕೀಲರು ಸೇರಿ ನಾಲ್ವರ ಬಂಧನ!

ದೆಹಲಿಯ ದ್ವಾರಕಾ ನ್ಯಾಯಾಲಯದ ವಕೀಲರ ಕೊಠಡಿಯೊಳಗೆ 45 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಲಾಗಿದೆ. ಮೃತರನ್ನು ಸ್ವಿಕರ್ ಲುತ್ರಾ

Read more

ಸಾಲ ಕೇಳಿದಕ್ಕೆ ವೃದ್ಧಳನ್ನು ಕೊಂದು ಚರಂಡಿಗೆ ಎಸೆದ ದಂಪತಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಸಾಲ ಕೇಳಿದಕ್ಕೆ ವೃದ್ಧಳನ್ನು ದಂಪತಿಗಳು ಕೊಂದು ದೇಹವನ್ನು ಚರಂಡಿಗೆ ಎಸೆದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Read more

ಹದಿಹರಿಯದ ಬಾಲಕಿಗೆ ಕೊಡಲಿಯಿಂದ ಹೊಡೆದು ಸಾಯಿಸಿದ ‘ಹಿಂ’ಬಾಲಕ!

ಹಿಂಬಾಲಕನೊಬ್ಬ ಹದಿಹರಿಯದ ಹುಡುಗಿಗೆ ಕೊಡಲಿಯಿಂದ ಹೊಡೆದು ಸಾಯಿಸಿದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. 21 ವರ್ಷದ ಪ್ರವೀಣ್ ಕೊಲೆ ಮಾಡಿದ ಆರೋಪಿ. ದೆಹಲಿಯ ಮೋತಿ ಬಾಗ್ ಪ್ರದೇಶದ

Read more

ದೆಹಲಿಗೆ ಮಾನ್ಸೂನ್ ಮಳೆ : ಅನೇಕ ಪ್ರದೇಶಗಳಲ್ಲಿ ವರುಣನ ಅರ್ಭಟ!

ದೀರ್ಘಕಾಲದ ಬಳಿಕ ದೆಹಲಿಗೆ ಮಾನ್ಸೂನ್ ಆಗಮಿಸಿದ್ದು, ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಗುಡುಗು ಸಹಿತ ಭಾರೀ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ನಗರದ

Read more

ಯಶಸ್ವಿ ಕಾರ್ಯಚರಣೆ : ದೊಡ್ಡ ಮೊತ್ತದ 350 ಕೆಜಿ ಹೆರಾಯಿನ್ ವಶಪಡಿಸಿಕೊಂಡ ದೆಹಲಿ ಪೊಲೀಸ್..!

ದೆಹಲಿ ಪೊಲೀಸ್ ವಿಶೇಷ ಕಾರ್ಯಚರಣೆ ಮೂಲಕ ಕಳ್ಳರ ಹೆಡೆಮುರಿಕಟ್ಟಿ ದೊಡ್ಡ ಮೊತ್ತದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಜೊತೆಗೆ ನಾಲ್ವರನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರು 2,500 ಕೋಟಿ ರೂ.ಗಳ 354

Read more

ಶಬ್ದ ಮಾಲಿನ್ಯಕ್ಕೆ ಕಾರಣವಾದ ಜನರಿಗೆ ಭಾರೀ ದಂಡ ವಿಧಿಸಲು ನಿರ್ಧರಿಸಿದ ಡಿಪಿಸಿಸಿ!

ದೆಹಲಿಯಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾದ ಜನರಿಗೆ ಡಿಪಿಸಿಸಿ ಭಾರೀ ದಂಡ ವಿಧಿಸಲು ನಿರ್ಧರಿಸಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ನಗರದಲ್ಲಿ ಶಬ್ದ ಮಾಲಿನ್ಯ ಸೃಷ್ಟಿಗೆ ವಿಧಿಸುವ

Read more
Verified by MonsterInsights