ಫ್ಯಾಕ್ಟ್‌ಚೆಕ್: ಮದರಸದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡು ಧರ್ಮಗುರುಗಳನ್ನು ಬಂಧಿಸಿದ್ದು ನಿಜವಲ್ಲ

ಉತ್ತರ ಪ್ರದೇಶದ ಬಿಜ್ನೋರ್‌ನ ಮದರಸಾ ಮೇಲೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, 6 ಧರ್ಮಗುರುಗಳನ್ನು ಬಂಧಿಸಲಾಗಿದೆ. ಇಲ್ಲಿ ಸಿಕ್ಕಿರುವ ಮೆಷಿನ್‌ಗನ್‌ಗಳಲ್ಲಿ ಒಂದು ನಿಮಿಷಕ್ಕೆ 8

Read more

ಫ್ಯಾಕ್ಟ್‌ಚೆಕ್: ಸಾಧು ವೇಷದಲ್ಲಿದ್ದ ಇವರು ಮಕ್ಕಳ ಕಳ್ಳರಲ್ಲ, ಚಿನ್ನ ಕಳ್ಳರು!

ಮಥುರಾ ರೈಲು ನಿಲ್ದಾಣದಿಂದ ಪುಟ್ಟ ಮಗುವನ್ನು ಅಪಹರಿಸಿದ ಘಟನೆ ಆ ಪ್ರದೇಶದ ಜನರಲ್ಲಿ ಸಾಕಷ್ಟು ಭಯವನ್ನು ಉಂಟುಮಾಡಿದೆ. ಆಗಸ್ಟ್ 24 ರಂದು ಮಥುರಾ ರೈಲು ನಿಲ್ದಾಣದಿಂದ ವ್ಯಕ್ತಿಯೊಬ್ಬ

Read more

ಫ್ಯಾಕ್ಟ್‌ಚೆಕ್: ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ವೈರಲ್ ವಿಡಿಯೋ ಹಿಂದಿನ ವಾಸ್ತವವೇನು?

ಬುಲ್ಡೋಜರ್ ಬಳಸಿ ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ದೃಶ್ಯಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

Read more

ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಪುಸ್ತಕ ಬಿಡುಗಡೆ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡ BJP

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಸ್ತಕ ಬಿಡುಗಡೆ ಮಾಡುತ್ತಿರುವ ದೃಶ್ಯಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಪುಸ್ತಕದ ಹಿಂಭಾಗವನ್ನು

Read more

ಫ್ಯಾಕ್ಟ್‌ಚೆಕ್: ಮೈಸೂರಿನ ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಮುಸ್ಲಿಂ ಎಂದು ಸುಳ್ಳು ಹರಡಿದ ಬಲಪಂಥೀಯರು

21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ, ಮೈಸೂರು ನಗರದ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಕೊಲೆಯಾದ ಬಗ್ಗೆ ಮೈಸೂರಿನ ಸ್ಥಳಿಯ ಸುದ್ದಿ ಮಾಧ್ಯಮಗಳು ಸೇರಿದಂತೆ

Read more

ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ

ಸಮುದ್ರದ ಅಲೆಗಳ ಮಧ್ಯದಲ್ಲಿ ಹೆಡೆ ಎತ್ತಿರುವ ದೈತ್ಯಾಕಾರದ ಸರ್ಪವೊಂದು, ಭಾರಿ ಜನಸ್ತೋಮದ ಕಡೆ ತಿರುಗಿ ಆಶಿರ್ವಾದ ಮಾಡುತ್ತಿರುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು

Read more

ಫ್ಯಾಕ್ಟ್‌ಚೆಕ್: ಹಾಳಾಗಿವೆ ಎಂದು ಕಸಕ್ಕೆ ಎಸೆದಿದ್ದ ಮೊಟ್ಟೆಗಳಿಂದ ಹೊರ ಬಂದ ಕೋಳಿ ಮರಿಗಳ ವಿಡಿಯೋ ಸೌದಿ ಅರೇಬಿಯಾದಲ್ಲ

ಸೌದಿ ಅರೇಬಿಯಾದಲ್ಲಿ ನಡೆದಿದೆ ಎನ್ನಲಾದ ಒಂದು ಕೌತುಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೌದಿ ಅರೇಬಿಯಾದ ಜಿದ್ದಾದಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿದ್ದ ಎಕ್ಸ್ ಪೈರಿ ದಿನಾಂಕ

Read more

ಫ್ಯಾಕ್ಟ್‌ಚೆಕ್: ಈ ಹದಗೆಟ್ಟ ರಸ್ತೆ ವಿಡಿಯೋ ಜಮ್ಮುವಿನದ್ದಲ್ಲ, ಬದಲಿಗೆ ಬೆಂಗಳೂರಿನದ್ದು

ಗಗನಯಾತ್ರಿಯ ಸೂಟ್ ಧರಿಸಿದ ವ್ಯಕ್ತಿಯೊಬ್ಬರು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಎಲ್ಲಾ ಕಾಶ್ಮೀರಿಗಳಿಗೆ ಅಭಿನಂದನೆಗಳು, ವಿಶೇಷವಾಗಿ ಜಮ್ಮು ಮತ್ತು

Read more

ಫ್ಯಾಕ್ಟ್‌ಚೆಕ್ : ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಯು.ಟಿ.ಖಾದರ್ ಭಾಗವಹಿಸಿದ್ದು ನಿಜವೇ ?

ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿರುವ ಅವರು, ‘ಜನರ

Read more

ಫ್ಯಾಕ್ಟ್‌ಚೆಕ್: ಸಾವರ್ಕರ್‌ರನ್ನು ಮೊಹಮ್ಮದ್ ಅಲಿ ಜಿನ್ನಾ ಸ್ವಾಗತಿಸಿದ್ದು ನಿಜವೇ?

ಸಾವರ್ಕರ್ ವಿಚಾರ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ಸೇನಾನಿಯೊ, ಅಲ್ಲವೊ ಎನ್ನುವ ಚರ್ಚೆ ನಡುವೆ ಫ್ಲೆಕ್ಸ್​ ವಿಚಾರ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಗಣೇಶೋತ್ಸವದಲ್ಲಿ

Read more
Verified by MonsterInsights