ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ BJP ಅಭ್ಯರ್ಥಿಗೆ ಮತದಾರರು ಚಪ್ಪಲಿಹಾರ ಹಾಕಿದ್ದು ನಿಜವೇ?

ಡಿಸೆಂಬರ್ 1 ಮತ್ತು 6 ರಂದು ಗುಜರಾತ್‌ನ ವಿಧಾನಸಭಾ ಚುನಾವಣೆಯ ಎರಡು ಹಂತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತ ಬೇಟೆಗೆ ತಾಲೀಮು ನಡೆಸುತ್ತಿವೆ.

Read more

ಫ್ಯಾಕ್ಟ್‌ಚೆಕ್: ಬೆಂಗಳೂರಿನಲ್ಲಿ ನಡೆದಿದೆಯೇ ಲವ್ ಜಿಹಾದ್ ಪ್ರಕರಣ ? ಈ ಸ್ಟೋರಿ ಓದಿ

ಆರು ತಿಂಗಳ ಹಿಂದಿನ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, 26 ವರ್ಷದ ಗೆಳತಿ ಶ್ರದ್ಧಾ ವಾಕರ್‌ನನ್ನು ಕೊಂದ ಆರೋಪದ ಮೇಲೆ ಆಫ್ತಾಬ್ ಅಮೀನ್ ಪೂನಾವಾಲಾನನ್ನು

Read more

ಫ್ಯಾಕ್ಟ್‌ಚೆಕ್: ನಿರ್ಮಲಾ ಸೀತಾರಾಮನ್ ಮಗಳು ಮಿಲಿಟರಿ ಅಧಿಕಾರಿಯೇ ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಗಳೊಂದಿಗೆ ನಿಂತಿರುವ ಫೋಟೋವೊಂದು ವೈರಲ್ ಆಗಿದೆ. ಸೇನಾ ಅಧಿಕಾರಿಯ ಸಮವಸ್ತ್ರದಲ್ಲಿ ನಿರ್ಮಲಾ ಸೀತಾರಾಮನ್ ಅವರ ಪಕ್ಕದಲ್ಲಿ ನಿಂತಿರುವ

Read more

ಫ್ಯಾಕ್ಟ್‌ಚೆಕ್: ಚೀನಾದ ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ಮಹಾಭಾರತದ ರಥ ಎಂದು ತಪ್ಪಾಗಿ ಹಂಚಿಕೆ

ವಿದೇಶದಲ್ಲಿ ನಡೆದ ಉತ್ಖನನದ ವೇಳೆ ಮಹಾಭಾರತದ ರಥ ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಾಗಿದ್ದರೆ ನಿಜವಾಗಿಯೂ ರಥ ಪತ್ತೆಯಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ. ‘ಸರ್ವಜನ ಸುಖಿನೋ ಭವಂತೂ’ ಎಂಬ ಫೇಸ್‌ಬುಕ್ ಅಕೌಂಟ್‌

Read more

ಫ್ಯಾಕ್ಟ್‌ಚೆಕ್: ಸಾಧುವೊಬ್ಬ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವುದು ನಿಜವೇ?

“ಕೇದಾರನಾಥ ದೇವಾಲಯವನ್ನು ಮುಚ್ಚಿದ 2 ವಾರಗಳ ನಂತರವೂ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವ ಈ ಯೋಗಿಪುಂಗನನ್ನು ನೋಡಿ. ಈ ಫೋಟೋವನ್ನು ಮಕ್ಕಳಿಗೆ ತೋರಿಸಿ ನಮ್ಮ

Read more

ಫ್ಯಾಕ್ಟ್‌ಚೆಕ್: ಬೇರೆ ಧರ್ಮದವರು 10 ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಭಾರತದ ಸನ್ಯಾಸಿಗಳು/ಸ್ವಾಮೀಜಿಗಳು ಯಾಕೆ ಮಕ್ಕಳನ್ನು ಹುಟ್ಟಿಸುವುದರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ? ಸ್ವಾಮಿಜಿಗಳಿಗೂ ಸಂತಾನೋತ್ಪತ್ತಿಗೂ ಏನು ಸಂಬಂಧ? ಸಂಸಾರಿಗಳಿಗಿಲ್ಲದ ಸಮಸ್ಯೆ ಸಾಧು ಸಂತ, ಸ್ವಾಮಿಜಿ ಎನ್ನಿಸಿಕೊಂಡವರಿಗೆ ಯಾಕೆ ಎಂದು

Read more

ಫ್ಯಾಕ್ಟ್‌ಚೆಕ್: ಹತ್ತಿರದಿಂದ ಚಂದ್ರಗ್ರಹಣ ಸೆರೆ ಎಂಬ ವೈರಲ್ ವಿಡಿಯೋದ ಅಸಲಿಯತ್ತೇನು?

ಅಕ್ಟೋಬರ್ ಮತ್ತು ನವೆಂಬರ್ ಒಂದು ತಿಂಗಳ ಆಸುಪಾಸಿನಲ್ಲೆ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿದ್ದ ಸುದ್ದಿ ಈಗಾಗಲೆ ನಮಗೆ ತಿಳಿದಿದೆ. ಅಕ್ಟೋಬರ್ 25, 2022ರಂದು ಸೂರ್ಯ ಗ್ರಹಣ

Read more

ಫ್ಯಾಕ್ಟ್‌ಚೆಕ್: ಆಲಿಯಾ ಭಟ್ ಮಗುವಿನ ಪೋಟೋ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ

ಬಾಲಿವುಡ್‌ನ ಜನಪ್ರಿಯ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ

Read more

ಫ್ಯಾಕ್ಟ್‌ಚೆಕ್ : ಮದ್ಯದ ಅಂಗಡಿ ನಾಮಫಲಕದಲ್ಲಿ ಮೋದಿ ಮತ್ತು ಯೋಗಿ ಫೋಟೋ ಇರುವುದು ನಿಜವೇ ?

ಉತ್ತರ ಪ್ರದೇಶದ ಮದ್ಯದ ಅಂಗಡಿಯೊಂದರ ನಾಮಫಲಕದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಹಾಕಲಾಗಿದೆ ಎಂದು ಹೇಳುವ ಪೋಸ್ಟ್‌ವೊಂದು

Read more

ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮುಸ್ಲಿಂ ಹುಡುಗರಿಂದ ಪುಂಡಾಟಿಕೆ ನಡೆದಿದ್ದು ನಿಜವೇ?

ಕಾಲೇಜು ಹುಡುಗಿಯರನ್ನು ರ್‍ಯಾಗಿಂಗ್ ಮಾಡುತ್ತಿರುವ ಪುಂಡರ ಗುಂಪು ಕಾಲೇಜ್‌ ಕ್ಯಾಂಪಸ್‌ ಒಳಗೆ ನುಗ್ಗುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದಷ್ಟೆ ಅಲ್ಲದೆ ಅದೇ ಗುಂಪು ಕಾಲೇಜಿನ

Read more
Verified by MonsterInsights